ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದುಬೈ ಪ್ರವಾಸದಲ್ಲಿದ್ದಾರೆ. ಅಲ್ಲಿ ಕೋವಿಡ್ ನಿಯಮ ಬಿಗಿಯಾಗಿದ್ದು, ಸುರಕ್ಷಿತ ವಾತಾವರಣವಿರುವುದರಿಂದ ತಾರಾ ಜೋಡಿ ಅಲ್ಲಿಗೆ ಪ್ರವಾಸ ಹೋಗಿದ್ದಾರೆ.
ಇದೀಗ ತಾರಾ ಜೋಡಿ ರಾಕಿಂಗ್ ಸ್ಟಾರ್ ಯಶ್ ದಂಪತಿಯ ದುಬೈನ ಕೆಲವು ಚಿತ್ರಗಳು ಭಾರೀ ವೈರಲ್ ಆಗುತ್ತಿದೆ.