Categories: ಅಂಕಣ

ಸ್ಟೈಲಿಶ್ ಲುಕ್ ಗಾಗಿ ಧರಿಸಿ ಸನ್ ಗ್ಲಾಸ್

ಟ್ರೆಂಡ್ ಅನ್ನೋ ಪದ ಈಗ ಸಾಮಾನ್ಯವಾಗಿ ಬಿಟ್ಟಿದೆ. ಏನೇ ಮಾಡಿದರು ಅದು ಫ್ಯಾಷನ್ ಅನ್ನೋ ಕಾಲದಲ್ಲಿ ನಾವಿದ್ದೇವೆ. ಹೊಸದು ಏನೇ ಮಾರ್ಕೆಟ್ ಗೆ ಬಂದರು ಅದು ಟ್ರೆಂಡ್ ಆಗಿ ಬಿಡುತ್ತದೆ. ಜನರು ಅದಕ್ಕೆ ಬೇಗನೆ ಒಗ್ಗಿಕೊಂಡು ತಾವೂ ಅದನ್ನೇ ಅನುಸರಿಕೊಳ್ಳಲು ಮುಂದಾಗುತ್ತಾರೆ. ಇದಕ್ಕೆ ಉದಾಹರಣೆಯಾಗಿ ಸನ್‌ಗ್ಲಾಸ್ ಗಳನ್ನು ತೆಗೆದುಕೊಳ್ಳಬಹುದು. ಈ ಸನ್ ಗ್ಲಾಸ್ ಅನ್ನು ಜನರು ಕೇವಲ ಫ್ಯಾಷನ್ ಆಗಿ ಮಾತ್ರ ಧರಿಸುವುದಿಲ್ಲ, ಬದಲಾಗಿ ಬಿಸಿಲಿನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸನ್ ಗ್ಲಾಸ್ ಧರಿಸುತ್ತಾರೆ. ಇದು ಹೊರಗಡೆ ಬಿಸಿಲಿನಿಂದ ಮಾತ್ರವಲ್ಲದೇ ಧೂಳು ಮಾಲಿನ್ಯಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಹೀಗೆ ಈ ಸನ್ ಗ್ಲಾಸ್ ಗಳು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಜೊತೆಗೆ ಪ್ಯಾಶನ್ ಗೂ ಸೈ ಎಂದೆನಿಸಿಕೊಂಡಿದೆ.

ಇಂದು ಈ ಸನ್ ಗ್ಲಾಸ್ ಗಳಿಗೆ ಹೆಚ್ಚು ಆಕರ್ಷಿತರಾರುವುದು ಯುವಕ ಯುವತಿಯರು ಏಕೆಂದರೆ ಇದನ್ನು ಧರಿಸೋದರಿಂದ ಡಿಫರೆಂಟ್ ಲುಕ್ ಪಡೆಯಬಹುದು. ಜೊತೆಗೆ ಮಾರುಕಟ್ಟೆಯಲ್ಲಿ ದುಂಡಗಿನ ಆಕಾರ, ಆಯತಾಕಾರ, ಚೌಕಾಕಾರ ಹೀಗೆ ವಿವಿಧ ವಿನ್ಯಾಸದ ಫೋಮ್ ಹೊಂದಿರುವ ಸನ್ ಗ್ಲಾಸ್ ಗಳು ದೊರೆಯುತ್ತದೆ.

ಇನ್ನೂ ಈ ಫ್ರೆಮ್‌ಲೇಸ್ ಸನ್ ಗ್ಲಾಸ್ ಗಳ ಬಗ್ಗೆ ಹೇಳೋದಾದರೆ, ಈ ರೀತಿಯ ಸನ್ ಗ್ಲಾಸ್ ಫೋಟೋ ಫೋಸ್‌ಗೆ ಅಷ್ಟೊಂದು ಲುಕ್ ನೀಡೋದಿಲ್ಲ. ಆದರೆ ಹಾಕಿಕೊಳ್ಳಲು ಸೂಕ್ತ.

ಈ ಸನ್ ಗ್ಲಾಸ್ ಗಳು ಇಷ್ಟೊಂದು ಪ್ರಚಲಿತದಲ್ಲಿದೆ ಎಂದರೆ ಇದಕ್ಕೆ ಮುಖ್ಯ ಕಾರಣ ಸೆಲೆಬ್ರೆಟಿಗಳು ಎಂದರೆ ತಪ್ಪಾಗಲಾರದು. ಅದರಲ್ಲೂ ಬಾಲಿವುಡ್ ಸಲೆಬ್ರೆಟಿಗಳು ಈ ಸನ್ ಗ್ಲಾಸ್ ಗಳನ್ನು ಹೆಚ್ಚು ಧರಿಸುತ್ತಾರೆ. ಸಾಮಾನ್ಯವಾಗಿ ಇಂದಿನ ಯುವ ಪೀಳಿಗೆ ಸೆಲೆಬ್ರೆಟಿಗಳ ಲೈಫ್ ಸ್ಟೈಲ್ ಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಅವರ ಲೈಫ್ ಸ್ಟೈಲ್ ಗಳನ್ನು ಸಾಮಾನ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಹಾಗಾಗಿ ಇನ್ನೂ ಈ ಸನ್ ಗ್ಲಾಸ್ ಗಳು ಟ್ರೆಂಡಿಂಗ್ ನಲ್ಲಿ ಓಡುತ್ತಿದೆ.

Gayathri SG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

3 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

3 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

5 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

5 hours ago