News Karnataka Kannada
Tuesday, April 30 2024
ವಿಶೇಷ

ಮನೆಗೊಬ್ಬ ಹೊಸ ಸದಸ್ಯನ ಆಗಮನ ಮನೆಯಲ್ಲಿ ಸ್ವಾಗತ ಸಂಭ್ರಮ

The arrival of a new member of the house is a welcome celebration at home.
Photo Credit : Pixabay

ಮನೆಗೆ ಒಬ್ಬ ಪುಟ್ಟ ಸದಸ್ಯನ ಆಗಮನ ಮನೆ ಮಂದಿಯ ಸಂತೋಷಕ್ಕೆ ಪಾರವೇ ಇಲ್ಲ. ಒಂದು ಕುಟುಂಬದ ಸಂಪೂರ್ಣ ಗೋಳ್ಳುವುದು ಆ ಮನೆಗೆ ಒಬ್ಬ ಪುಟ್ಟ ಸದಸ್ಯನ ಆಗಮನದಿಂದ. ಆ ಪುಟ್ಟ ಜೀವ ಮನೆಯಲ್ಲಿ ಒಂದು ಸಕಾರಾತ್ಮಕದ ಅಲೆಯನ್ನು ಮನೆತುಂಬವ ಕೆಲಸವನ್ನು ಮಾಡುತ್ತದೆ. ಮನೆಮಂದಿಗೆ ಒಂದು ಮಧುರ ಕ್ಷಣ ಅದು.

ಇನ್ನು ಮನೆಯ ತಂಬಾ ಆ ಮಗುವಿನ ಅಳು, ಕಿಲಕಿಲ ಆ ನಗು ಮನೆ ತಂಬಾ ಪ್ರತಿದ್ವನಿಸಲಿದೆ. ಆ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸುವುದರಲ್ಲಿ ಸಿಗುವ ಆನಂದ ಇನ್ನೊಂದಿಲ್ಲ. ಮನೆ ಮಂದಿಗೆಲ್ಲ ಹೊಸ ಸಂಬಂಧ ಅಪ್ಪ ಅಮ್ಮ ಅಜ್ಜಿ ಅಜ್ಜ ಅತ್ತೆ ಮಾವ ಚಿಕ್ಕಪ್ಪ ಚಿಕ್ಕಪ್ಪ ಹೀಗೆ ಸಂಬಂಧಗಳ ರೂಪ ಬದಲಾಗುತ್ತವೆ ಒಂದು ಅರ್ಥದಲ್ಲಿ ಜವಾಬ್ದಾರಿ ಹೆಚ್ಚಿದಂತಾಗುತ್ತದೆ.

ಆ ಪುಟ್ಟ ಹೆಜ್ಜೆಗಳು ಮನೆ ತುಂಬಾ ಒಡಾಡುತ್ತಿರುವಾಗ ಆಗುವ ಆನಂದ ಅಷ್ಟಿಇಷ್ಟಲ್ಲ.ಮಗುವಿನ ತೊದಲು ನುಡಿ ಕೇಳಿದಾಗ ಹೃದಯ ತಂಬಿ ಬರುತ್ತದೆ. ಸದಾ ಪ್ರೀತಿ ಕಣ್ಣುಗಳಲ್ಲಿ ಬೆಳೆಯುವ ಆ ಕಂದಮ್ಮ ಎಲ್ಲರ ನೆಚ್ಚಿನ ಕಣ್ಮನಿಯಾಗಿ ಬೆಳೆಯುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30655

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು