News Karnataka Kannada
Wednesday, May 01 2024
ವಿಶೇಷ

ನ್ಯೂಸ್ ಕರ್ನಾಟಕ ಮತ್ತು ಮಾಮ್ಸ್ ಆಫ್ ಮಂಗಳೂರು ಆಶ್ರಯದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ

News Karnataka and Moms of Mangalore jointly organise various competitions for women
Photo Credit : News Kannada

ಮಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನ್ಯೂಸ್ ಕರ್ನಾಟಕ ಮತ್ತು ಮಾಮ್ಸ್ ಆಫ್ ಮಂಗಳೂರು ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ವ್ಹಾವ್ ಮಾಮ್ಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾರ್ಚ್ 4ಮತ್ತು5ರಂದು ಪಾಂಡೇಶ್ವರದ ಫಿಝಾ ನೆಕ್ಸಸ್ ಮಾಲ್‍ನಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಾರ್ಚ್ 4-2023ರಂದು ಮಧ್ಯಾಹ್ನ 3-30ಗೆ ಕೋಲ್ಡ್ ಬೌಲ್ ಕುಕ್ಕಿಂಗ್ ವಿದೌಟ್ ಫೈರ್ ಅಡುಗೆ ಸ್ಪರ್ಧೆ ನಡೆಯಲಿದೆ. ಮಾರ್ಚ್ 5-2023ರಂದು “ದ ಇಂಡಿಯನ್ ವುಮನ್” ಪರಿಕಲ್ಪನೆಯಲ್ಲಿ ಫ್ಯಾಶನ್ ಶೋ ಸ್ಪರ್ಧೆ ಕೂಡಾ ನಡೆಯಲಿದೆ. ಅಷ್ಟೇ ಅಲ್ಲದೆ ಅದೇ ದಿನ ನೆರೆದವರ ಸಮ್ಮುಖದಲ್ಲಿ ಸಮಾಜದಲ್ಲಿ ಎಲೆ ಮರೆ ಕಾಯಿಯಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕಿಯರನ್ನು ಅಭಿನಂದಿಸುವ ಅರ್ಥಪೂರ್ಣ ಕಾರ್ಯವೂ ನಡೆಯಲಿದೆ ಎಂದು ಮಂಗಳೂರು ನ್ಯೂಸ್ ಕರ್ನಾಟಕ ಯೂಟ್ಯೂಬ್ ವಾಹಿನಿಯ ಎಕ್ಸಿಕ್ಯೂಟಿವ್ ಮ್ಯಾನೇಜರ್ ಕೆನ್ಯೂಟ್ ಜೀವನ್ ಪಿಂಟೋ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು