News Karnataka Kannada
Monday, May 06 2024
ಅಂಕಣ

ರುಚಿ ಮತ್ತು ಆರೋಗ್ಯಕ್ಕಾಗಿ ಶೇಂಗ ಹೋಳಿಗೆ

Shenga Holige for taste and health
Photo Credit : Facebook

ಶೇಂಗ ಹೋಳಿಗೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಿಹಿತಿಂಡಿಯಾಗಿದೆ. ಸಾಮಾನ್ಯವಾಗಿ ಇದನ್ನು ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಇದು ಕಡಲೆಕಾಯಿ ಬೆಲ್ಲವನ್ನು ತುಂಬಿ ಸ್ಟಫ್ ಮಾಡಿದ ಸಿಹಿ ಪ್ಯಾನ್ ಕೇಕ್‌ನಂತೆ ಶೇಂಗ ಹೋಳಿಗೆ ಒಂದು ಸಿಹಿ ವಿಶೇಷಭಕ್ಷ್ಯವಾಗಿದೆ.

ಶೇಂಗ ಹೋಳಿಗೆ ಎಂಬುದು ಗೋಧಿ ಹಿಟ್ಟನ್ನು ಬಳಸಿ ತಯಾರಿಸಿದ ಒಂದು ಫ್ಲಾಟ್ ಬ್ರೆಡ್ ಆಗಿದ್ದು, ಹುರಿದ ಕಡಲೆಕಾಯಿ ಮತ್ತು ಬೆಲ್ಲದ ಫೇಸ್ಟ್ ಅನ್ನು ತುಂಬಾಲಾಗುತ್ತದೆ. ಏಲಕ್ಕಿ ಪುಡಿಯ ಫ್ಲೇವರ್ ನಿಂದ ಪರಿಮಳಯುಕ್ತವಾಗಿರುತ್ತದೆ. ಶೇಂಗ ಹೋಳಿಗೆಯಲ್ಲಿರುವ ಕಡಲೆಕಾಯಿ ಮತ್ತು ಬೆಲ್ಲದ ಸ್ಟಪ್ಟಿಂಗ್ ಕಡಲೆಕಾಯಿ ಬೆನ್ಣೆಯ ಪರಿಮಳವನ್ನು ಹೋಲುವ ಸಮೃದ್ಧ ರುಚಿಯನ್ನು ಹೊಂದಿದೆ. ಕಡಲೆ, ಕಬ್ಬಿನ ಸಕ್ಕರೆ, ಕಡಲೆ ಮಿಶ್ರಣ, ಇತರ ರೀತಿಯ ಬೀಜಗಳು, ಖರ್ಜೂರಗಳಂತಹ ಹೋಳಿಗೆಯ ಸಿದ್ಧತೆಗಳನ್ನು ತಯಾರಿಸಲಾಗುತ್ತದೆ.

ಹೋಳಿಗೆ ರುಚಿಕರ ಅರೋಗ್ಯಕರವಾಗಿದೆ ಮತ್ತು ಊಟದ ನಂತರ ಸಿಹಿತಿಂಡಿಯಾಗಿ ಸೇವಿಸಲು ಉತ್ತಮ ಆಯ್ಕೆ.

ಆರೋಗ್ಯ ಪ್ರಯೋಜನಗಳು:
*ಕಡಲೆಕಾಯಿಯ ಜನರ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
* ಕಡಲೆಕಾಯಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
*ಕಡಲೆಕಾಯಿ ಒಂದು ಉನ್ನತ ಮಟ್ಟದ ಫ್ರೋಟಿನ್ ಆಗಿದೆ.
*ಸಾಕಷ್ಟು ಫ್ರೋಟೀನ್ ಹೊಂದಿರುವ ಆಹಾರಗಳು ಕಡಿಮೆ ಕ್ಯಾಲೊರಿಗಳೊಂದಿಗೆ ಹೊಟ್ಟೆ ತುಂಬಿದ ಅನುಭವನ್ನು ಅನುಭವಿಸಲು ಸಹಾಯ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
35121
ಅಶ್ವಿನಿ ಬಡಿಗೇರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು