Categories: ಆರೋಗ್ಯ

ಬಿಪಿಯನ್ನು ಸಮತೋಲನದಲ್ಲಿರಿಸಲು ಕೆಲವು ಆಹಾರ ಕ್ರಮಗಳು

ಆಯುರ್ವೇದದಲ್ಲಿ ನಮ್ಮ ಆರೋಗ್ಯ ಸರಿ ಇರಬೇಕಾದರೆ ನಮ್ಮ ಜೀರ್ಣಕ್ರಿಯೆ ಚನ್ನಾಗಿರಬೇಕು. ಒಂದು ವೇಳೆ ನಮ್ಮ ಜೀರ್ಣಕ್ರಿಯೆ ಸರಿ ಇಲ್ಲದಿದ್ದರೆ ಹೊಟ್ಟೆ ಉಬ್ಬರಿಸುವುದು ಹುಳಿತೇಗು ಉಂಟಾಗುತ್ತದೆ ಎಂದು ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.

ಬಿಪಿಯನ್ನು ಮುಖ್ಯವಾಗಿ ಸಮತೋಲನದಲ್ಲಿರಿಸಲು ಉಪ್ಪನ್ನು ಸಾದ್ಯವಾದಷ್ಟು ಕಡಿಮೆಗೊಳಿಸಬೇಕು.

ಆಹಾರದ ಜೊತೆ ಸೇರಿಸುವ ಉಪ್ಪನ್ನು ಹೊರತು ಪಡಿಸಿ ಬೇರೆ ಉಪ್ಪಿನ ಅಂಶವಿರುವ ಆಹಾರವನ್ನು ಕಡಿಮೆ ಗೊಳಿಸುವುದು ಉತ್ತಮ.
ಸಾಮಾನ್ಯ ಉಪ್ಪಿನ ಬದಲು ಸೈಂದ್ ಉಪ್ಪು, ಪಿಂಕ್ ಸಾಲ್ಟಥವಾ ಕಪ್ಪು ಉಪ್ಪು ಬಳಸಬಹುದು.

ಚಿಪ್ಸ್, ಸಾಸ್, ಚೀಸ್, ಪ್ರೊಸೆಸ್ಡ್ ಆಹಾರ, ಜಂಕ್‌ಫುಡ್‌ಗಳನ್ನು ಸಾಧ್ಯವಾದಷ್ಟು ನಮ್ಮ ಆಹಾರದಲ್ಲಿ ಬಳಕೆ ಮಾಡದಿರುವುದು ಬಿಪಿಯನ್ನು ಸಮತೋಲನದಲ್ಲಿರಿಸಿಕೊಳ್ಳಲು ಸಹಕಾರಿಯಾಗಿದೆ.

ಆರೋಗ್ಯಕ್ಕೆ ಉತ್ತಮ ಎಂದು ಹುರಿದ ಕಡಲೆ ಬೀಜ, ಅಥವಾ ಡ್ರೈ ಫ್ರೂಟ್ಸ್ ಗಳನ್ನು ಪದೇ ಪದೇ ತಿನ್ನುವುದು ಕೂಡ ನಮ್ಮ ದೇಹದಲ್ಲಿ ಬಿಪಿಯನ್ನು ಹೆಚ್ಚು ಮಾಡಬಹುದು.

ನಾವು ಸೇವಿಸುವ ಆಹಾರದಲ್ಲಿ ತರಕಾರಿಗಳನ್ನು ಜಾಸ್ತಿ ಬಳಕೆ ಮಾಡಬೇಕು ಹಾಗೂ ಇವುಗಳ ಜೊತೆಗೆ ದೇಹಕ್ಕೆ ಸ್ವಲ್ಪ ಮಟ್ಟಿಗಿನ ವ್ಯಾಯಾಮ ನೀಡುವುದು ಬಹಳ ಉತ್ತಮ.

ಹೆಚ್ಚಾಗಿ ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ಸೇವಿಸುವುದು ಬಹಳ ಆರೋಗ್ಯಕರ.

Ashika S

Recent Posts

ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ : ಉನ್ನತ ಶಿಕ್ಷಣ ಇಲಾಖೆ

ರಾಜ್ಯ ಶಿಕ್ಷಣ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಿಸಿನಂತೆ 2024-25ನೇ ಸಾಲಿನ…

9 mins ago

ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…

36 mins ago

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

2 hours ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

2 hours ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

2 hours ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

3 hours ago