News Karnataka Kannada
Friday, May 10 2024
ಆರೋಗ್ಯ

ಸಂತೋಷ ಸೂಚ್ಯಂಕ ವರದಿ ಬಿಡುಗಡೆ, ಫಿನ್‌ಲ್ಯಾಂಡ್ ಪ್ರಥಮ, ಭಾರತ 126ನೇ ಸ್ಥಾನ

Happiness index released, Finland ranks first, India 126th
Photo Credit : News Kannada

ಹೊಸದಿಲ್ಲಿ: ಫಿನ್‌ಲ್ಯಾಂಡ್ ಅತೀ ಸೇವೆಗಳನ್ನು ಹೆಚ್ಚು ಸಂತೋಷದ ಜನರಿರುವ ದೇಶವಾಗಿದೆ. ವಿಶ್ವಸಂಸ್ಥೆಯ ಸಂತೋಷ ಸೂಚಕ ಪಟ್ಟಿಯಲ್ಲಿ ಸತತ ಆರನೇ ಬಾರಿಗೆ ಫಿನ್‌ಲ್ಯಾಂಡ್ ಪ್ರಥಮ ಸ್ಥಾನ ಪಡೆದಿದೆ.

ಆಡಳಿತ, ಮಾನವ ಹಕ್ಕುಗಳ ಅನುಸರಣೆ ಫಿನ್‌ಲ್ಯಾಂಡ್ ಮೊದಲ ಸ್ಥಾನ ಗಳಿಸಲು ಕಾರಣವಾಗಿದೆ. ಜತೆಗೆ ಇಲ್ಲಿ ಮಗು ಹುಟ್ಟಿದಾಗ ಒಂದು ವರ್ಷದವರೆಗೆ ಮಗುವಿನ ಬೆಳವಣಿಗೆಗೆ ಪೂರಕವಾಗುವ ಸೌಲಭ್ಯಗಳನ್ನು ನೀಡುತ್ತದೆ.

ಅಲ್ಲದೇ ಪೋಷಕರಿಗೆ 10 ತಿಂಗಳ ಪೋಷಕ ರಜೆಯ ಸೌಲಭ್ಯ ಒದಗಿಸುವುದರಿಂದ ಮಗುವಿನೊಂದಿಗೆ ತಂದೆ ತಾಯಿ ಸಮಯ ಕಳೆಯ ಬಹುದು, ಇದರ ಹೊರತಾಗಿಯೂ ಇಲ್ಲಿನ ನಾಗರಿಕರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಉಡುಗೊರೆಗಳನ್ನು ಸರ್ಕಾರ ಒದಗಿಸುತ್ತದೆ.

ಡೆನ್‌ಮಾರ್ಕ್ 2ನೇ ಸ್ಥಾನ, ಐಸ್ ಲ್ಯಾಂಡ್ 3ನೇ ಸ್ಥಾನ, ಇಸ್ರೇಲ್ ಹಾಗೂ ನೆದರ್ ಲ್ಯಾಂಡ್ ದೇಶಗಳು 4 ಮತ್ತು 5ನೇ ಸ್ಥಾನದಲ್ಲಿ ಅಪಘಾನಿಸ್ಥಾನವು ಕೊನೆಯ ಅಂದರೆ 137ನೇ ಸ್ಥಾನಗಳಿಸಿದೆ.

ಭಾರತಕ್ಕೆ 126ನೇ ಸ್ಥಾನ:ಸಂತೋಷ ಸೂಚ್ಯಂಕದಲ್ಲಿ ಭಾರತ 126ನೇ ಸ್ಥಾನಗಳಿಸಿದೆ. ವಿಪರ್ಯಾ ಸವೆಂದರೆ ಭಾರತದ ನೆರೆ ರಾಷ್ಟ್ರಗಳು ಈ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿವೆ. ನೆರೆ ರಾಷ್ಟ್ರ ನೇಪಾಲ 18, ಚೀನ 64, ಪಾಕಿಸ್ಥಾನ 106, ಶ್ರೀಲಂಕಾ 112 ಸ್ಥಾನದಲ್ಲಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು