News Karnataka Kannada
Saturday, May 04 2024
ಕ್ರೈಮ್

ಪಾರ್ಟ್‌ ಟೈಂ ಉದ್ಯೋಗ ಆಮಿಷ: 52,13,359 ರೂ. ಕಳೆದುಕೊಂಡ ವ್ಯಕ್ತಿ

Part-time job offer: Rs 52,13,359 Lost person
Photo Credit : Pixabay

ಉಡುಪಿ: ಪಾರ್ಟ್‌ ಟೈಂ ಉದ್ಯೋಗದ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು 52,13,359 ರೂ.ಗಳನ್ನು ಕಳೆದುಕೊಂಡಿದ್ದಾನೆ.

ದೂರುದಾರ ರಾಘವೇಂದ್ರ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತರು ಪಾರ್ಟ್‌ಟೈಮ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ ಟಾಸ್ಕ್‌ ವೊಂದನ್ನು ವಂಚಕರು ನೀಡಿದ್ದು ಅದರಂತೆ ರಾಘವೇಂದ್ರ ಅವರು ಆಗಸ್ಟ್ 3 ರಿಂದ ಸೆಪ್ಟೆಂಬರ್ 23 ರ ನಡುವೆ ಒಟ್ಟು 52,13,359 ರೂ.ಗಳನ್ನು ಕಳುಹಿಸಿದ್ದರು. ಆದರೆ, ಟಾಸ್ಕ್ ಮುಗಿದ ನಂತರವೂ ಆರೋಪಿಗಳು ಹಣವನ್ನು ಹಿಂದಿರುಗಿಸಲಿಲ್ಲ. ಇದೀಗ ರಾಘವೇಂದ್ರ ಅವರ ದೂರಿನಂತೆ ಸಿಇಎನ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು