ಕರಾವಳಿ ಮತ್ತು ಮಲೆನಾಡಿನ ವಿಶೇಷ ತಿಂಡಿ ಹಲಸಿನ ಹಣ್ಣಿನ ಕಡುಬು

ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ ಹಲಸಿನ ಹಣ್ಣಿನ ಕಡುಬು ( ಹಲಸಿನ ಹಣ್ಣಿನ ಗಟ್ಟಿ) ಪ್ರಸಿದ್ಧಿ ಪಡೆದಿದೆ. ಹಲಸಿನ ಹಣ್ಣಿನ ಸೀಸನ್ ಆರಂಭ ಆಗುತ್ತದೆ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ ಹಲಸಿನ ಹಣ್ಣಿನ ಗಟ್ಟಿ ಮಾಡುವುದು ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಈ ಹಲಸಿನ ಹಣ್ಣಿನ ಗಟ್ಟಿ ಮಾಡಲು, ಹಲಸಿನ ಹಣ್ಣಿನ ಸೊಳೆ (ಅಂದಾಜು) ಅಕ್ಕಿ ಅರ್ಧ ಕಪ್, ಬೆಲ್ಲ – (ಸಿಹಿ ಬೇಕಾಗುವಷ್ಟು) ಉಪ್ಪು ರುಚಿಗೆ ತಕ್ಕಷ್ಟು, ಏಲಕ್ಕಿಪುಡಿ ಮತ್ತು ತೆಂಗಿನೆಣ್ಣೆ ಇಷ್ಟು ಸಾಮಾಗ್ರಿಗಳು ಬೇಕಾಗುತ್ತದೆ.

ಹಲಸಿನ ಹಣ್ಣಿನ ಗಟ್ಟಿ ಮಾಡಲು, ಹಲಸಿನ ಸೊಸೆ, ಬೆಲ್ಲ, ಸಕ್ಕರೆ, ಉಪ್ಪು, ನೀರಿನಲ್ಲಿ ತೊಳೆದ ಅಕ್ಕಿ ಸೇರಿಸಿ ಗ್ರೈನ್ (ಸ್ಪಲ್ಪ ದಪ್ಪ ಹಿಟ್ಟು) ರೆಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಎಣ್ಣೆ, ಏಲಕ್ಕಿಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇಡ್ಲಿಯಂತೆ ಮಾಡಿಯೂ ಬೇಯಿಸಬಹುದು ಅಥವಾ ಬಾಳೆಯೆಲೆಯಲ್ಲಿ ಕಟ್ಟಿಯೂ ಬೇಯಿಸಬಹುದು. ಇದನ್ನು ತುಪ್ಪದ ಜೊತೆಗೂ ತಿನ್ನಬಹುದು ಅಥವಾ ಚಟ್ನಿ ಜೊತೆಗೂ ಸವಿಯಬಹುದು.

Gayathri SG

Recent Posts

ಕಾಪು ಪಿಲಿಕೋಲ ಸಂಪನ್ನ: ಓರ್ವನನ್ನು ಸ್ಪರ್ಶಿಸಿದ ಪಿಲಿ

ಇತಿಹಾಸ ಪ್ರಸಿದ್ಧ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ…

6 mins ago

ಬಿಜೆಪಿಯ ʼಮೊಟ್ಟೆʼ ವಿಡಿಯೋ ವಿರುದ್ಧ ಕಾಂಗ್ರೆಸ್‌ ಕಿಡಿ

ಚುನಾವಣೆ ಎಲ್ಲೆಡೆ ರಂಗೇರಿದೆ. ಒಂದೆಡೆ ನಾಯಕರ ವಾಗ್ದಾಳಿ ಇನ್ನೊಂದೆಡೆ ಪಕ್ಷಗಳ ನಡುವೆ ಬೇರೆ ಬೇರೆ ರೀತಿಯಲ್ಲಿ ವಾಗ್ಧಾಳಿ ನಡೆಯುತ್ತಲೇ ಇದೆ.…

8 mins ago

ಮೋದಿ ಪ್ರಧಾನಿಯಾದ ಮೇಲೆ ದೇಶ ಜಗತ್ತಿನ ಎದುರು ತಲೆ ಎತ್ತಿ ನಿಂತಿದೆ

ದಾವಣಗೆರೆಯಲ್ಲಿ ಬಿಜೆಪಿ  ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ರೋಡ್ ಶೋ ನಡೆಸಿದ ಮಾಜಿ ಸಚಿವ ಸಿ.ಟಿ ರವಿ, ಮೋದಿ ಪ್ರಧಾನಿಯಾದ…

17 mins ago

ಸಮಗಾರ ಸಮಾಜವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಸಮಾಜದ ಮುಖಂಡರ ಮನವಿ

೨೦೨೪ರ ಲೋಕಸಭಾ ಚುನಾವಣೆಯಲ್ಲಿ ಸಮಗಾರ ಸಮಾಜವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ರಾಜು ಆಲಗೂರರವರಿಗೆ ಮತ ಚಲಾಯಿಸಬೇಕೆಂದು ಜಿಲ್ಲೆಯ ಸಮಗಾರ…

26 mins ago

ಇನ್ನು ಕೆಲವೇ ಕ್ಷಣದಲ್ಲಿ ಹೆಚ್‌ಡಿ ರೇವಣ್ಣ ಜಡ್ಜ್ ಮುಂದೆ ಹಾಜರು

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ವಶದಲ್ಲಿರುವ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು ಕೆಲವೇ ಹೊತ್ತಿನಲ್ಲೇ…

30 mins ago

ಸೆನ್ಸಾರ್​ ಪ್ರಕ್ರಿಯೆ ಪೂರ್ಣಗೊಳಿಸಿದ ರಂಜನಿ ರಾಘವನ್ ಅಭಿನಯದ ‘ಸತ್ಯಂ’ ಸಿನೆಮಾ

ಕೆಲವೇ ತಿಂಗಳ ಹಿಂದೆ ‘ಸತ್ಯಂ’ ಸಿನಿಮಾ ಟೀಸರ್​ ಬಿಡುಗಡೆ ಆಗಿತ್ತು. ಟೀಸರ್​ ನೋಡಿದ ಎಲ್ಲರಿಗೂ ಕೌತುಕ ಮೂಡಿದೆ. ಈಗ ಈ…

40 mins ago