News Karnataka Kannada
Tuesday, May 07 2024
ಅಡುಗೆ ಮನೆ

ಆಲೂಗಡ್ಡೆ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ!

Here's how to make potato bajji!
Photo Credit : Wikimedia

ಸಾಮಾನ್ಯವಾಗಿ ಆಲೂ ಬಜ್ಜಿ ಎಲ್ಲರು ಇಷ್ಟ ಪಡುತ್ತಾರೆ. ಸಂಜೆಯ ಟೀ ಗೆ ಈ ಸ್ನ್ಯಾಕ್ಸ್ ಇದ್ದರೆ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಈ ಆಲೂಗಡ್ಡೆ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ.

ಆಲೂಗಡ್ಡೆ ಬಜ್ಜಿ ಮಾಡಲು ಬೇಕಾಗುವ ಸಾಮಗ್ರಿಗಳು, 3- 4 –ಆಲೂಗಡ್ಡೆ, 1 -ಬಟ್ಟಲು ಕಡಲೆ ಹಿಟ್ಟು, 1 -ಚಮಚ ಖಾರದ ಪುಡಿ, 1/2 -ಚಮಚ ಉಪ್ಪು. 1/2 – ಚಮಚ ಸ್ವಲ್ಪ ಸೋಡಾಪುಡಿ.

ಮಾಡುವ ವಿಧಾನ:  3-4 ಆಲೂಗಡ್ಡೆಯನ್ನು ತೊಳೆದು ವೃತ್ತಾಕಾರವಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಒಂದು ಪಾತ್ರೆಗೆ ಒಂದು ಬಟ್ಟಲು ಕಡಲೆ ಹಿಟ್ಟು, ಒಂದು ಚಮಚ ಖಾರದ ಪುಡಿ. ಅರ್ಧ ಚಮಚ ಉಪ್ಪು, ಸ್ವಲ್ಪ ಸೋಡಾಪುಡಿ ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ ಆಲೂಗಡ್ಡೆ ಪೀಸುಗಳನ್ನು ಅದರಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿದು ಸಂಜೆಯ ಟೀ ಜೊತೆ ಸವಿಯಿರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು