ಟೊಮೆಟೊ ಸಾರ್ ಮಾಡುವುದು ತಂಬಾನೆ ಸುಲಭ ಜೊತೆಗೆ ಕೆಲವೇ ನಿಮಿಷಗಳಲ್ಲಿ ರೆಡಿ ಕೂಡ ಮಾಡಬಹುದು. ಟೊಮೆಟೊ ಸಾರ್ ಮಾಡಲು ಟೊಮೆಟೊ, ಕೊತ್ತಂಬರಿ ಸೊಪ್ಪು, ಕರಿಬೇವು, ಮೆಣಸಿನ ಹುಡಿ, ಉಪ್ಪು ಮತ್ತು ಬೆಲ್ಲ ಇಷ್ಟು ಸಾಮಾಗ್ರಿಗಳು ಬೇಕಾಗುತ್ತದೆ.
ಮೊದಲಿಗೆ ಟೊಮೆಟೊ ಬೇಯಿಸಿಕೊಂಡು ರುಬ್ಬಬೇಕು ನಂತರ ಕುದಿಯುತ್ತಿರುವ ನೀರಿನಲ್ಲಿ ಹಾಕಿ ಬೆಲ್ಲ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಮಸಾಲೆ ಪುಡಿ, ಮೆಣಸಿನ ಹುಡಿ ಹಾಕಿ ಕುದಿಸಬೇಕು.