News Karnataka Kannada
Wednesday, May 08 2024
ಅಡುಗೆ ಮನೆ

ದೋಸೆ, ಇಡ್ಲಿಗೆ ರುಚಿಕರ ಕಡಲೆಕಾಯಿ ಚಟ್ನಿ

Delicious peanut chutney for dosa, idli
Photo Credit : Pixabay

ಕಡಲೆಕಾಯಿ ಚಟ್ನಿ ದಕ್ಷಿಣ ಭಾರತದ ಅಡುಗೆಯಲ್ಲಿ ಇರಲೇಬೇಕಾದಂತಹ ಒಂದು ಪದಾರ್ಥವಾಗಿದೆ. ದೋಸೆ, ಇಡ್ಲಿ ಜೊತೆ ಬಳಸಲಾಗುವ ಈ ಚಟ್ನಿಯನ್ನು ಮಾಡುವುದು ಕೂಡ ಅಷ್ಟೇ ಸುಲಭ ಅದರ ಪಾಕ ವಿಧಾನ ಹೀಗಿದೆ.

ಬೇಕಾಗುವ ಸಾಮಾಗ್ರಿಗಳು:
1/2 ಕಪ್ ಹುರಿದ ಕಡಲೆಕಾಯಿ
3 ಬೆಳ್ಳುಳ್ಳಿ
1/4 ಟೀ ಚಮಚ ಹುಣಸೆ ಹಣ್ಣಿನ ಪೇಸ್ಟ್
4 ಒಣ ಕೆಂಪು ಮೆಣಸಿನಕಾಯಿ
1/2 ಟೀಸ್ಪೂನ್ ಸಾಸಿವೆ ಬೀಜಗಳು
4-5 ಕರಿಬೇವಿನ ಎಲೆಗಳು
2 ಟೀ ಚಮಚ ಎಣ್ಣೆ
1/2 ಕಪ್ ನೀರು
ಉಪ್ಪು

ಮಾಡುವ ವಿಧಾನ:

ಒಂದು ಮಿಕ್ಸರ್ ಜಾರ್ ನಲ್ಲಿ ಹುರಿದ ಕಡಲೆ ಕಾಯಿ ಬೆಳ್ಳುಳ್ಳಿ ಒಣಮೆಣಸಿನಕಾಯಿ, ಹುಣಸೆಹಣ್ಣಿನ ಪೇಸ್ಟ್ ಹಾಗೂ ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.

ಇನ್ನೊಂದು ಕಡೆ ಸಣ್ಣ ಬಾಣಲೆ ಬಿಸಿ ಮಾಡಿ ಅದಕ್ಕೆ ಒಣಮೆಣಸಿನ ಕಾಯಿ ಸಾಸಿವೆ, ಕರಿಬೇವಿನ ಎಲೆ ಹಾಕಿ ಒಗ್ಗರಣೆ ನೀಡಿದರೆ ರುಚಿ ರುಚಿಯಾದ ಕಡಲೆ ಕಾಯಿ ಚಟ್ನಿ ಸಬಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 3 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು