ಚಾಕೋಲೆಟ್ ಎಳೆಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ವಸ್ತು ಹಾಗಾದ್ರೆ ಚಾಕೋಲೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಚಾಕೋಲೇಟ್ಗೆ ಬೇಕಾಗುವ ಪದಾರ್ಥಗಳು: ಕೋಕೋ ಅಥವಾ ಡ್ರಿಂಕಿಂಗ್ ಚಾಕೋಲೇಟ್ 6 ಅಥವಾ 8 ಚಮಚ, ಹಾಲಿನಪುಡಿ-1 ಬಟ್ಟಲು, ಸಕ್ಕರೆ, ಬೆಣ್ಣೆ-ಅರ್ಧಬಟ್ಟಲು.
ಮಾಡುವ ವಿಧಾನ : ಒಂದು ಎಳೆಯ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ. ಅದಕ್ಕೆ ಹಾಲಿನಪುಡಿ ಮತ್ತು ಕೋಕೋ ಅಥವಾ ಕುಡಿಯುವ ಚಾಕೋಲೆಟ್ ಹಾಕಿ ಚೆನ್ನಾಗಿ ಏಕರಸವಾಗುವ ಹಾಗೆ ಕಲಿಸಿ, ಅದಕ್ಕೆ ಬೆಣ್ಣೆ ಕೂಡಿಸಿ, ಅನಂತರ ಅದನ್ನು ಕೈಯಾಡಿಸಿ, ಚೆನ್ನಾಗಿ ಬೆಯಿಸಿರಿ. ಬೆಂದಾದ ನಂತರ ಆ ಮುದ್ದೆಯನ್ನು ತಟ್ಟೆಗೆ ಹಾಕಿ ಸಮಗೊಳಿಸಿ ಬೇಕಾದ ಆಕಾರಕ್ಕೆ ಕೊರೆದು ತೆಗೆಯಿರಿ. ಈಗ ನಿಮಗೆ ಸವಿಯಲು ಮನೆಯಲ್ಲಿ ಮಾಡಿದ ಚಾಕೋಲೆಟ್ ಸಿದ್ಧ.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…