News Karnataka Kannada
Thursday, May 02 2024
ಅಡುಗೆ ಮನೆ

ಮನೆಯಲ್ಲೇ ಮಾಡಿ ಬಂಗುಡೆ ಪ್ರೈಯ ಮಸಾಲ

Fish Food 02092021
Photo Credit :

ಕರಾವಳಿಗರ ಯಾವತ್ತೂ ಇಷ್ಟ ಪಡುವ ಮೀನಿನ ಖಾದ್ಯಗಳಲ್ಲಿ ಬಂಗುಡೆ ಫ್ರೈ ಕೂಡ ಒಂದು.ಇದರ ಮಸಲಾವನ್ನು ನಾವೇ ಮಾಡಬಹದು. ಇದನ್ನು ತುಂಬಾ ರುಚಿಯಾಗಿ ಸುಲಭವಾಗಿಯೂ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಮೆಣಸಿನ ಪುಡಿ
ಕೊತ್ತಂಬರಿ ಪುಡಿ
ಜೀರಿಗೆ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹುಣಸೆ ರಸ
ಉಪ್ಪು

ಮಾಡುವ ವಿಧಾನ: ಈ ಮೇಲಿನ ಎಲ್ಲ ಸಾಮಗ್ರಿಗಳನ್ನು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಬಂಗುಡೆ ಮೀನನ್ನು ಸೇರಿಸಿ ಅರ್ಧ ಗಂಟೆ ಬಿಡಿ. ಇದೀಗ ಕಾದ ಎಣ್ಣೆಗೆ ರವ ಲೇಪಿಸಿದ ಬಂಗುಡೆ ಮೀನನ್ನು ಬಿಡಿ. ಎರಡು ಬದಿ ಚೆನ್ನಾಗಿ ಬೇಯಲಿ. ಇದೀಗ ರುಚಿಕರವಾದ ಬಂಗುಡೆ ಫ್ರೈ ಸವಿಯಲು ಸಿದ್ದ.

ಈ ಮಿಶ್ರಣದಲ್ಲೇ ಬಂಗುಡೆ ಮೀನಿನ ತವಾ ಫ್ರೈಯನ್ನು ಮಾಡಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು