News Karnataka Kannada
Sunday, April 28 2024
ಅಡುಗೆ ಮನೆ

ತುಂಬಾ ರುಚಿಯಾಗಿರುತ್ತೇ ದೀವಿ ಹಲಸು ಪೋಡಿ: ಇಲ್ಲಿದೆ ಮಾಡುವ ವಿಧಾನ

Jee Halasu Recipe 16082021
Photo Credit :

ದೀಗುಜ್ಜೆ(ದೀವಿ) ಹಲಸಿನಿಂದ ರುಚಿ ರುಚಿಕರವಾದ ಖಾದ್ಯ ಮಾಡುವುದು ಎಲ್ಲರಿಗೆ ತಿಳಿದಿರುವ ವಿಚಾರ. ಖಾದ್ಯದ ಜತೆಗೆ ಗರಿ ಗರಿಯಾದ ರುಚಿಕರವಾದ ತುಂಬಾ ಬೇಗನೇ ಸಂಜೆಯ ಹೊತ್ತಿಗೆ ತಿಂಡಿಯನ್ನು ರೆಡಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಜೀ ಹಲಸು
ಕಡಲೆ ಹಿಟ್ಟು
ಜೀರಿಗೆ ಸ್ವಲ್ಪ
ಮೆಣಸಿನ ಪುಡಿ
ಉಪ್ಪು ರುಚಿಗೆ
ಎಣ್ಣೆ

ಮಾಡುವ ವಿಧಾನ: ಕಡಲೆ ಹಿಟ್ಟಿಗೆ ರುಚಿಗೆ ಬೇಕಾಗುವಷ್ಟು ಉಪ್ಪು, ಸ್ವಲ್ಪ ಜೀರಿಗೆ ಹಾಕಿ ನೀರು ಹಾಕಿ ಕಲಸಿ. ನಂತರ ಈ ಮಿಶ್ರಣಕ್ಕೆ ತುಂಡರಿಸಿದ ಜೀ ಹಲಸನ್ನು ಹಾಕಿ, ಕಾದ ಎಣ್ಣೆಯಲ್ಲಿ ಬಿಡಿ. ಇದೀಗ ತುಂಬಾ ಸುಲಭವಾಗಿ ರುಚಿಕರವಾದ ಜೀ ಹಲಸು ಪಕೋಡ ಸವಿಯಲು ಸಿದ್ಧ. ಸಂಜೆ ಟೀ, ಕಾಫಿ ಜತೆ ಸವಿಯಲು ಇದು ಸೂಪರ್‌ ಆಗಿರುತ್ತೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು