News Karnataka Kannada
Saturday, April 27 2024
ತಮಿಳು

ವಿವಾಹದ ಮೊದಲ ಫೋಟೋ ಹಂಚಿಕೊಂಡ ನಯನಾತಾರಾ – ವಿಘ್ನೇಶ್‌ ಶಿವಂ

Nayana Thara And Vignesh
Photo Credit : Twitter

ಬಹುಭಾಷಾ ನಟಿ ನಯನಾತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಶಿವಂ ಅವರ ವಿವಾಹದ ಮೊದಲ ಚಿತ್ರವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಲನಚಿತ್ರ ನಿರ್ಮಾಪಕ ಟ್ವಿಟ್ಟರ್ʼನಲ್ಲಿ ತಮ್ಮ ಆತ್ಮೀಯ ವಿವಾಹದ ಚಿತ್ರವನ್ನ ಹಂಚಿಕೊಂಡಿದ್ದಾರೆ.

ನಯನತಾರಾ ಅವ್ರು ತಮ್ಮ ಮದುವೆಗೆ ಪ್ರಮುಖವಾಗಿ ಹಸಿರು ಬಣ್ಣದ ಆಭರಣಗಳೊಂದಿಗೆ ಕೆಂಪು ಉಡುಪಿನಲ್ಲಿ ಮಿಂಚಿದ್ದಾರೆ. ಮತ್ತೊಂದೆಡೆ, ವಿಘ್ನೇಶ್ ಕ್ರೀಮ್ ಕುರ್ತಾ ಮತ್ತು ಸಾಂಪ್ರದಾಯಿಕ ಚಿನ್ನದ ಅಂಚಿನ ವೆಷ್ಟಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ವಿವಾಹದ ಮೊದಲ ಫೋಟೋವನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದು, ಅದಕ್ಕೆ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು