ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಭಾರತ ಮೂಲದ ವಿನಿ ರಾಮನ್ ಅವರನ್ನು ವರಿಸಲಿದ್ದಾರೆ. ಮಾರ್ಚ್ 27 ರಂದು ಮ್ಯಾಕ್ಸ್ವೆಲ್-ವಿನಿ ಹಸೆಮಣೆ ಏರಲಿದ್ದು, ತಮಿಳಿನಲ್ಲಿ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ.
ಈ ಆಮಂತ್ರಣ ಪತ್ರಿಕೆ ಎಲ್ಲೆಡೆ ವೈರಲ್ ಆಗಿದ್ದು, ಕಸ್ತೂರಿ ಶಂಕರ್ ಆಮಂತ್ರಣ ಪತ್ರಿಕೆ ಫೋಟೊ ಪೋಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕ ತಮಿಳು ಮುಹೂರ್ತದಲ್ಲಿ ಮ್ಯಾಕ್ಸ್ವೆಲ್ ವಿವಾಹವಾಗಲಿದ್ದಾರೆ.
GlennMaxwell marrying Vini Raman. Going by the cute traditional Tamil muhurta patrikai, we'd bet there may likely be a TamBram ceremony… Will there be a white gown wedding too?
Congratulations Glenn and Vini ! @Gmaxi_32 pic.twitter.com/uJeSjHM1we— Kasturi (@KasthuriShankar) February 12, 2022