ಮುಂಬೈ: ನಟ ನಾನಾ ಪಾಟೇಕರ್ ಅವರ ಮುಂಬರುವ ಚಿತ್ರ ಜರ್ನಿ ಸೆಟ್ನಿಂದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟನ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಬರುತ್ತಿರುವುದನ್ನು ನೋಡಬಹುದು.
ಆದರೆ ನಟ ತಕ್ಷಣ ಅವನ ತಲೆಗೆ ಬಲವಾಗಿ ಹೊಡೆದಿದ್ದಾರೆ. ಅಲ್ಲದೆ ಅವರ ಜೊತೆಗಿದ್ದರವರು ಸೆಲ್ಫಿ ಕ್ಲಿಕ್ಕಿಸಲು ಬಂದತನನ್ನು ಅಲ್ಲಿಂದ ಓಡಿಸುವುದು ದೃಶ್ಯದಲ್ಲಿ ಸೆರೆಯಾಗಿದೆ.
ಇನ್ನು ನಟನ ಈ ದುರ್ವರ್ತನೆಯ ಕಂಡು ನೆಟ್ಟಿಗರು ಕಿಡಿ ಕಾರಿದ್ದಾರೆ.
वाराणसी – नाना पाटेकर ने अपने फैंस को जड़ा थप्पड़ , फिल्म की शूटिंग के दौरान सेल्फी लेने पहुंचा था फैंस
➡नाना पाटेकर ने थप्पड़ जड़कर फैंस को भगाया
➡सोशल मीडिया पर वायरल हुआ थप्पड़ मारने का वीडियो
➡वाराणसी में नाना पाटेकर कर रहे हैं फिल्म जर्नी की शूटिंग. #Varanasi pic.twitter.com/cFewolIYBC— भारत समाचार | Bharat Samachar (@bstvlive) November 15, 2023