News Karnataka Kannada
Saturday, May 18 2024
ಮನರಂಜನೆ

ಮಲಯಾಳಂ ಖ್ಯಾತ ಹಾಸ್ಯ ನಟ ಪೂಜಾಪ್ಪುರ ರವಿ ನಿಧನ

comedian passes away
Photo Credit : Wikipedia

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಹಿರಿಯ ನಟ ಪೂಜಾಪ್ಪುರ ರವಿ (ರವೀಂದ್ರನ್ ನಾಯರ್) ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಇಡುಕ್ಕಿ ಜಿಲ್ಲೆಯ ಮರಾಯೂರಿನ ಅವರ ಮನೆಯಲ್ಲಿ ವಯೋಸಹಜ ಖಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ.

ಎನ್.ಕೆ. ಆಚಾರಿ ಅವರ ‘ಕಲಾನಿಲಯಂ’ ಎಂಬ ರಂಗಭೂಮಿ ತಂಡದಿಂದ ಬೆಳೆದ ಪೂಜಾಪ್ಪುರ ರವಿ, 1976 ರಲ್ಲಿ ‘ಅಮ್ಮಿಣಿ ಅಮ್ಮಾವನ್’ ಎಂಬ ಸಿನಿಮಾ ಮೂಲಕ ಮೋಳಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು ಇದುವರೆಗೆ 800 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿನ ‘ಗುಪ್ಪಿ’ ಸಿನಿಮಾ ರವಿ ಅವರು ಅಭಿನಯಿಸಿದ ಕೊನೆಯ ಚಿತ್ರವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು