News Karnataka Kannada
Tuesday, April 30 2024
ಮನರಂಜನೆ

ಹೈದರಾಬಾದ್‌:  ಆಸ್ಕರ್‌ ಪ್ರಶಸ್ತಿ ಬಳಿಕ ಸಂಭ್ರಮದ ಪಾರ್ಟಿ

Hyderabad: A party after oscars
Photo Credit : By Author

ಹೈದರಾಬಾದ್‌: ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ದೊರೆತಿದ್ದು, ಎಲ್ಲರಿಗೂ ತಿಳಿದೇ ಇದೆ. ಪ್ರಶಸ್ತಿ ಪ್ರದಾನ ಸಮಾರಂಭದ ಸಂಭ್ರಮಾಚರಣೆ ಸಹಜ. ಸೋಮವಾರ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಲಾಸ್ ಏಂಜಲೀಸ್ ಮನೆಯಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು.

ಘಟನೆಯ ನಂತರದ ಪಾರ್ಟಿಯ ಚಿತ್ರಗಳು ಮತ್ತು ವೀಡಿಯೊಗಳು ನಿರ್ದೇಶಕರ ಆತಿಥ್ಯವನ್ನುಸಿಬ್ಬಂದಿ, ಸಂಬಂಧಿಗಳು ಆಚರಿಸುತ್ತಿರುವುದನ್ನು ಕಾಣಬಹುದು.

ಈವೆಂಟ್ ನಂತರದ ಪಾರ್ಟಿಯಲ್ಲಿ ಕೆಲವು ಮ್ಯಾಜಿಕ್ ಕ್ಷಣಗಳನ್ನು ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ತಮ್ಮ ಸಾಮಾಜಿಕ ಮಾಧ್ಯಮ ಹಂಚಿಕೊಂಡಿದ್ದಾರೆ. ಕೀರವಾಣಿ ಅವರು ಪಿಯಾನೋ ನುಡಿಸುತ್ತಿರುವುದು ಮತ್ತು ಚಿತ್ರತಂಡ ಅದನ್ನು ಉತ್ಸಾಹದಿಂದ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತೊಂದು ವೀಡಿಯೊ ಕ್ಲಿಪ್‌ನಲ್ಲಿ, ನಟ ರಾಮ್ ಚರಣ್ ಆಸ್ಕರ್ ಮತ್ತು ‘RRR’ ಇದುವರೆಗೆ ಗೆದ್ದಿರುವ ಎಲ್ಲಾ ಇತರ ಪ್ರಶಸ್ತಿಗಳೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು