ವಿದ್ಯಾ ಬಾಲನ್ ಹಾಗೂ ಶೆಫಾಲಿ ಶಾ ಅಭಿನಯದ ಜಲ್ಸಾ ಒಟಿಟಿಯಲ್ಲಿ ಬಿಡುಗಡೆ ಕಾಣಲಿದ್ದು, ಇಂದು ಫಸ್ಟ್ ಲುಕ್ ರಿಲೀಸ್ ಆಗಿದೆ.
ಸಸ್ಪೆನ್ಸ್ ಥ್ರಿಲ್ಲರ್ ಇದಾಗಿದ್ದು, ಫಸ್ಟ್ ಲುಕ್ ಭರವಸೆ ಮೂಡಿಸುವ ರೀತಿ ಕಾಣುತ್ತಿದೆ. ಸುರೇಶ್ ತ್ರಿವೇಣಿ ನಿರ್ದೇಶನದ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗುತ್ತಿದ್ದು, ವಿದ್ಯಾ ಬಾಲನ್, ಶೆಫಾಲಿ ಶಾ, ಮಾನವ್ ಕೌಲ್. ರೋಹಿಣಿ ಹತ್ತಂಗಡಿ, ಇಕ್ಬಾಲ್ ಖಾನ್, ವಿಧಾತ್ರಿ ಬಂದಿ, ಶ್ರೀಕಾಂತ್ ಮೋಹನ್ ಯಾದವ್ ಮುಖ್ಯ ಭೂಮಿಕೆಯಲ್ಲಿ ಕಾಣಲಿದ್ದಾರೆ.
The real story hides beneath her smile.
Super excited to announce #Jalsa streams on 18th March @primevideoin. #JalsaOnPrime@ShefaliShah_ #SureshTriveni @TSeries @Abundantia_Ent @vikramix @ShikhaaSharma03 #BhushanKumar pic.twitter.com/kfp02Xgglb
— vidya balan (@vidya_balan) February 28, 2022