News Karnataka Kannada
Friday, May 10 2024
ಬಾಲಿವುಡ್

ರಣ್‌ಬೀರ್ ಕಪೂರ್ ಜನ್ಮದಿನ, ವಿಭಿನ್ನವಾಗಿ ವಿಶ್ ಮಾಡಿದ ಆಲಿಯಾ

Aliya
Photo Credit :

ಬಾಲಿವುಡ್‌ನ ಕ್ಯೂಟೆಸ್ಟ್ ಪೇರ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸದಾ ಸುದ್ದಿಯಲ್ಲಿ ಇದ್ದೇ ಇರುತ್ತಾರೆ.
ನಿನ್ನೆಯಷ್ಟೇ ರಣ್‌ಬೀರ್ ಜನ್ಮದಿನ ಆಚರಿಸಿಕೊಂಡಿದ್ದು, ಆಲಿಯಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ಅವರ ವಿಶ್‌ನಲ್ಲಿ ಅವರಿಬ್ಬರ ಸಂಬಂಧ ಎಂಥದ್ದು ಎನ್ನುವುದು ತಿಳಿದೇ ಹೋಗುತ್ತದೆ. ಆಲಿಯಾ ರಣ್‌ಬೀರ್ ಒಟ್ಟಿಗೆ ಇರುವ ಫೋಟೊ ಒಂದನ್ನು ಹಂಚಿಕೊಂಡು, ‘Happy birthday my life’ ಎಂದು ಬರೆದಿದ್ದಾರೆ. ಇವರಿಬ್ಬರ ಪ್ರೀತಿ ನೋಡಿ,ನೆಟ್ಟಿಗರು ಫಿದಾ ಆಗಿದ್ದಾರೆ.

ಇತ್ತೀಚೆಗಷ್ಟೇ ಜೈಪುರಕ್ಕೆ ಜೋಡಿ ಭೇಟಿ ನೀಡಿದ್ದು, ಮದುವೆಗೆ ಅರಮನೆ ಫೈನಲ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೊದಮೊದಲು ಸಂಬಂಧದ ಬಗ್ಗೆ ಓಪನ್ ಆಗಿ ಹೇಳಿಕೊಳ್ಳಲದ ಜೋಡಿ, ಇದೀಗ ಓಪನ್ ಆಗಿಯೇ ಮಾತನಾಡುತ್ತಿದ್ದಾರೆ. ಸದ್ಯದಲ್ಲೇ ಇವರಿಬ್ಬರ ಮದುವೆ ಸುದ್ದಿಯೂ ಹೊರಬೀಳಬಹುದು!

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು