News Karnataka Kannada
Sunday, May 19 2024
ಬಾಲಿವುಡ್

ಟೈಗರ್​ 3 ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ ಸಲ್ಮಾನ್​ ಖಾನ್​​

Photo Credit :

ಸೂಪರ್ ಸ್ಟಾರ್​ ಸಲ್ಮಾನ್​ ಖಾನ್​​ ತಮ್ಮ ಬಹುನಿರೀಕ್ಷಿತ ಸಿನಿಮಾ ಟೈಗರ್​ 3 ಮೊದಲ ಟೀಸರ್​ನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಟೀಸರ್​ ನಲ್ಲಿ ಕತ್ರಿನಾ ಕೈ​ಫ್ ಮನಸೆಳೆಯುವ ಆಯಕ್ಷನ್​ ಪ್ರದರ್ಶಿಸಿದ್ದಾರೆ. ಈ ಟೀಸರ್​ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ.

2023ರ ಈದ್​ ಹಬ್ಬದ ದಿನದಂದು ಟೈಗರ್​ 3 ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಾಗಿದೆ. ಈ ಸಿನಿಮಾವು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ. ಟೈಗರ್​ 3 ಸಿನಿಮಾವನ್ನು 2023ರ ಏಪ್ರಿಲ್​ 21ರಂದು ನಿಮ್ಮ ಹತ್ತಿರದ ಸಿನಿಮಾ ಮಂದಿರಗಳಲ್ಲಿ ವೀಕ್ಷಿಸಿ ಎಂದು ಸಲ್ಮಾನ್​ ಮನವಿ ಮಾಡಿದ್ದಾರೆ.

ಟೈಗರ್​ 3 ಸಿನಿಮಾದಲ್ಲಿ ನಟ ಇಮ್ರಾನ್​ ಹಷ್ಮಿ ಕೂಡ ಮಹತ್ವದ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಕತ್ರಿನಾ, ಸಲ್ಮಾನ್​ ಹಾಗೂ ಇಮ್ರಾನ್​ ಜೊಡಿ ತೆರೆ ಮೇಲೆ ಕಾಣಿಸಿಕೊಳ್ತಿದೆ.

ಈ ಸಿನಿಮಾವನ್ನು ಮನೀಷ್​ ಶರ್ಮಾ ನಿರ್ದೇಶಿಸಿದ್ದಾರೆ. ಈ ಸಿನಿಮಾವು ಏಪ್ರಿಲ್​ 21 ರಂದು ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ತೆರೆ ಕಾಣಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು