ಬಾಲಿವುಡ್ :ಬಾಲಿವುಡ್ ಅಂಗಳದಲ್ಲಿ ಮತ್ತೆ ರವಿ ಬಸ್ರೂರು ಎಂಟ್ರಿ ಆಗಲಿದ್ದಾರೆ. ಕನ್ನಡದ ಖ್ಯಾತ ಪ್ರತಿಭೆ ರವಿ ಬಸ್ರೂರು ಗರುಡ ಚಿತ್ರಕ್ಕೆ ಸಂಯೋಜನೆ ಮಾಡಲಿದ್ದಾರೆ.
ಯುದ್ಧಪೀಡಿತ ಆಫ್ಘಾನಿಸ್ತಾನ್ ಕುರಿತು ಬಾಲಿವುಡ್ ನಲ್ಲಿ ಹೊಸ ಸಿನಿಮಾ ಹಿಂದಿ ಘೋಷಣೆಯಾಗಿದೆ ಕಳೆದುಕೊಂಡಿರುವ ಈ ಚಿತ್ರಕ್ಕೆ ‘ಗರುಡ’ ಎಂದು ನಾಮಕರಣ ಮಾಡಲಾಗಿದೆ.
ಈ ಸಿನಿಮಾವು ನೈಜಕತೆಯಾಧಾರಿತ ಸಿನಿಮಾವಾಗಿದೆ ಅಫ್ಘಾನಿಸ್ತಾನ್ ತಾಲಿಬಾನಿಗಳ ವೇಳೆ ಅಲ್ಲಿಯ ಜನರು ದೇಶದ ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಭಾರತೀಯ ಏರ್ ಫೋರ್ಸ್ ನ ಗರುಡ ವಿಂಗ್ ನ ಕಮಾಂಡೋ ತೋರಿದ ಶೌರ್ಯದ ಕಥಾ ಹಂದರಾ ಈ ಚಿತ್ರದಲ್ಲಿದೆ ಇಂದು ಗರುಡ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಈ ಚಿತ್ರಕ್ಕೆ ಬಹುಶಹ ಅಕ್ಷಯ್ ಕುಮಾರ್ ಇಲ್ಲವೇ ಜಾನ್ ಅಬ್ರಹಮ್ ನಾಯಕನಟನ ಬಹುದು ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ ಸಾಕಷ್ಟು ಸಿನಿಮಾಗಳಲ್ಲಿ ಮಾಡಿದ್ದಾರೆ ಹೀಗಾಗಿ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಗರುಡ ಚಿತ್ರಕ್ಕೆ ನಾಯಕನಾಗುವ ಸಾಧ್ಯತೆ ಇದೆಯೆಂದು ಊಹಾಪೋಹಗಳ ಕೇಳಿಬರುತ್ತಿವೆ.
ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಸಂಗೀತ ಸಂಯೋಜಿಸುವುದು ಈ ಚಿತ್ರಕ್ಕೆ ಹೊಸ ಮೆರುಗು ನೀಡುವುದಂತು ಸುಳ್ಳಲ್ಲ. ಈ ಹಿಂದೆ ಇವರು ಬಾಲಿವುಡ್ ಚಿತ್ರ ‘ಯುಧ್ರಾ’ ಸಂಗೀತ ನೀಡಿದ್ದಾರೆ
ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತೊಮ್ಮೆ ಬಾಲಿವುಡ್ ಅಂಗಳಕ್ಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.