News Karnataka Kannada
Monday, May 06 2024
ಮನರಂಜನೆ

ರಿಯಾ ಚಕ್ರವರ್ತಿ ಡ್ರಗ್ಸ್ ಪ್ರಕರಣ: ಇಬ್ಬರ ಬಂಧನ

Photo Credit :

ರಿಯಾ ಚಕ್ರವರ್ತಿ ಡ್ರಗ್ಸ್ ಪ್ರಕರಣ: ಇಬ್ಬರ ಬಂಧನ

ನವದೆಹಲಿ: ಮಾದಕ ದ್ರವ್ಯ ನಿಗ್ರಹ ಪಡೆ(ಎನ್ ಸಿಬಿ)ಯು ರಿಯಾ ಚಕ್ರವರ್ತಿ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದೆ.

ಮುಂಬಯಿಯ ವಿವಿಧೆಡೆಗಳಲ್ಲಿ ದಾಳಿ ಮಾಡಿರುವ ಎನ್ ಸಿಬಿಯು ಹಲವರನ್ನು ವಿಚಾರಣೆಗೂ ತೆಗೆದುಕೊಂಡಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಪೋಷಕರನ್ನು ಸಿಬಿಐ ಮೊದಲ ಬಾರಿಗೆ ಮಂಗಳವಾರ ವಿಚಾರಣೆ ನಡೆಸಿದೆ.

ರಿಯಾ ಚಕ್ರವರ್ತಿ ಶೌವಿಕ್ ಚಕ್ರವರ್ತಿಗೆ ಡ್ರಗ್ಸ್ ಮಾರಾಟಗಾರರ ಜತೆಗೆ ಸಂಬಂಧವಿರುವುದು ತನಿಖೆಯಿಂದ ಸ್ಪಷ್ಟವಾಗಿದೆ ಎಂದು ವರದಿಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು