News Karnataka Kannada
Wednesday, May 15 2024
ಮನರಂಜನೆ

ನಾಗರಹಾವು ಇಂದು ತೆರೆಗೆ: ಗ್ರಾಫಿಕ್ಸ್ ರೂಪದಲ್ಲಿ ವಿಷ್ಣು

Photo Credit :

ನಾಗರಹಾವು ಇಂದು ತೆರೆಗೆ: ಗ್ರಾಫಿಕ್ಸ್ ರೂಪದಲ್ಲಿ ವಿಷ್ಣು

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 201 ನೇ ಚಿತ್ರ ಇಂದು ಬಿಡುಗಡೆಯಾಗಿದ್ದು, ವಿಷ್ಣು ಅಭಿಮಾನಿಗಳೆಲ್ಲಾ ಕಾತುರದಿಂದ ಕಾಯುತ್ತಿದ್ದ ಈ ಚಿತ್ರದಲ್ಲಿ ವಿಷ್ಣು ಗ್ರಾಫಿಕ್ಸ್ ರೂಪದಲ್ಲಿ ಅಭಿನಯಿಸಿದ್ದಾರೆ.

‘ನಾಗರಹಾವು’ ಚಿತ್ರವನ್ನು ತೆಲುಗಿನ ಆರುಂಧತಿ ಚಿತ್ರದ ಡೈರೆಕ್ಟರ್ ಕೋಡಿ ರಾಮಕೃಷ್ಣ ನಿರ್ದೇಶಿಸಿದ್ದು, ರಮ್ಯಾ ಮತ್ತು ದಿಗಂತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವಿಷ್ಣುವರ್ಧನ್‌ ಈ ಚಿತ್ರದಲ್ಲಿ 9 ನಿಮಿಷಗಳ ಕಾಲ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕೂಡ ಒಂದು ವಿಶೇಷ ಹಾಡಿನಲ್ಲಿ ನೋಡಬಹುದಾಗಿದೆ. ಚಿತ್ರದಲ್ಲಿ  ವಿಭಿನ್ನ ಪಾತ್ರವೊಂದರಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ.

ಈಗಾಗಲೇ ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು