News Karnataka Kannada
Sunday, May 12 2024
ಮನರಂಜನೆ

ತಾಯಿ ಸೌಂದರ್ಯಕ್ಕೆ ಸವಾಲಾದ ಮಗಳು!

Photo Credit :

ತಾಯಿ ಸೌಂದರ್ಯಕ್ಕೆ ಸವಾಲಾದ ಮಗಳು!

ನವದೆಹಲಿ: ಬಾಲಿವುಡ್ ನಟಿ ಶ್ರೀದೇವಿ ಮತ್ತವರ ಪುತ್ರಿ ಖುಶಿ ಕಪೂರ್ ಪರಸ್ಪರರ ಸೌಂದರ್ಯಕ್ಕೆ ಸ್ಪರ್ಧೆಯೊಡ್ಡಿದಂತಹ ದೃಶ್ಯವು ಬಾಲಿವುಡ್ ನಟ ಮೋಹಿತ್ ಮರ್ವಾಹ ಮತ್ತು ಅನಂತರಾ ಮೋತಿವಾಲ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಕಂಡುಬಂದಿದೆ.

ಮದುವೆ ಹಾಗೂ ಮೆಹಂದಿ ಕಾರ್ಯಕ್ರಮವು ಯುಎಇಯಲ್ಲಿ ನಡೆದಿದೆ. ಇದರಲ್ಲಿ ಶ್ರೀದೇವಿ ಮತ್ತು ಆಕೆಯ ಕಿರಿಯ ಪುತ್ರಿ ಖುಷಿ ಕಪೂರ್ ಭಾಗಿಯಾಗಿದ್ದಾರೆ. ಇವರಿಬ್ಬರು ಸೆಲ್ಫಿ ಫೋಟೊವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಲೈಕ್ಸ್ ಗಿಟ್ಟಿಸುತ್ತಿದೆ.

ಶ್ರೀದೇವಿ ಮತ್ತು ಖುಷಿ ಧರಿಸಿರುವಂತಹ ಬಟ್ಟೆಯನ್ನು ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದಾರೆ. ಈ ಚಿತ್ರವನ್ನು ಮನೀಶ್ ಮಲ್ಹೋತ್ರಾ ಅವರೇ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು