ಚೆನ್ನೈ: ತಮಿಳು ನಟ ಹಾಗೂ ರಂಗಭೂಮಿ ಕಲಾವಿದ ಚೀನು ಮೋಹನ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕ್ರೇಜಿ ಮೋಹನ್ ಅವರು ನಿರ್ದೇಶನದ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇವರಿಗೆ ಜುರಾಸಿಕ್ ಬೇಬಿ ಎನ್ನುವ ನಾಟಕ ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.