News Karnataka Kannada
Tuesday, May 07 2024

ಹಾಕಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ತಂಡದಲ್ಲಿದ್ದ ಕೇಶವ್ ದತ್ ನಿಧನ

08-Jul-2021 ಕ್ರೀಡೆ

ಕೋಲ್ಕತ್ತಾ: ಹಾಕಿಯಲ್ಲಿ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಕೇಶವ್ ದತ್ (95) ಬುಧವಾರ ನಿಧನರಾದರು. 1948ರ ಲಂಡನ್ ಕ್ರೀಡಾಕೂಟದಲ್ಲಿ ದತ್ ಭಾರತೀಯ ಜರ್ಸಿಯನ್ನು ಧರಿಸಿದ್ದರು, ಅಲ್ಲಿ ಭಾರತವು ಸ್ವಾತಂತ್ರ್ಯದ ನಂತರ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು, ಮತ್ತು ಇವರು ಸದಸ್ಯರಾಗಿದ್ದ ತಂಡ ತನ್ನ ಎರಡನೇ ಒಲಿಂಪಿಕ್ ಚಿನ್ನವನ್ನು ಹೆಲ್ಸಿಂಕಿಯಲ್ಲಿ 1952...

Know More

ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು ಮೂಸ ಶರೀಫ್‌ ಗೆ ಅಭಿನಂದನೆ

07-Jul-2021 ಕ್ರೀಡೆ

ಮಂಗಳೂರು: ತ್ರಿಭುವನ್ ಆಟೋಮೋಟಿವ್ ಸ್ಪೋಟ್ಸ್ ಕ್ಲಬ್ (ಟಿಎಎಸ್‍ಸಿ) ಹಾಗೂ ಬೆದ್ರಾ ಎಡ್ವೆಂಚರಸ್ ಕ್ಲಬ್ (ಬಿಎಸಿ) ಜಂಟಿಯಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ 2021ಕ್ಕೆ ಫೆಡರೇಶನ್ ಆಫ್ ಮೋಟರ್ ಸ್ಪೋಟ್ಸ್ ಕಾರ್ಪೋರೇಷನ್, ಇಂಡಿಯಾ (ಎಫ್‍ಎಮ್‍ಎಸ್‍ಸಿಐ)...

Know More

ಮಹಿಳಾ ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ ನೂತನ ವಿಶ್ವದಾಖಲೆ

05-Jul-2021 ಕರ್ನಾಟಕ

ಲಂಡನ್: ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರ್ತಿಯಾಗಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ...

Know More

ಫ್ರೆಂಚ್ ಓಪನ್ ನಿಂದ ಹೊರ ನಡೆದ ರೋಜರ್ ಫೆಡರರ್

07-Jun-2021 ಕ್ರೀಡೆ

ಪ್ಯಾರಿಸ್: ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ...

Know More

ಲಂಡನ್ ಗೆ ತೆರಳಿದ ಭಾರತದ ಪುರುಷ ಹಾಗೂ ಮಹಿಳೆಯರ ಕ್ರಿಕೆಟ್ ತಂಡಗಳು

03-Jun-2021 ಕ್ರೀಡೆ

ಲಂಡನ್: ಇನ್ನೇನು ಕೆಲವು ದಿನಗಳಲ್ಲಿ ಕ್ರಿಕೆಟ್ ಸರಣಿಗಳು ಪ್ರಾರಂಭವಾಗಲಿದ್ದು, ಇದಕ್ಕಾಗಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಇಂದು ಲಂಡನ್ ಗೆ...

Know More

ಒಲಂಪಿಕ್ ಮುಂದೂಡನೆ ಇಲ್ಲ: ಹಶಿಮೋಟೊ

03-Jun-2021 ಕ್ರೀಡೆ

ಟೋಕಿಯೊ (ರಾಯಿಟರ್ಸ್‌): ಕೋವಿಡ್‌ ಸಾಂಕ್ರಾಮಿಕ ಪಿಡುಗು ವ್ಯಾಪಕವಾಗಿರುವ ಮಧ್ಯೆಯೇ ಸ್ಥಳೀಯ ಸರ್ಕಾರ ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಒಲಿಂಪಿಕ್‌ ಕ್ರೀಡೆಗಳು ನಡೆಯುವ ಬಗ್ಗೆ ಸಂಶಯ ಗಟ್ಟಿಯಾಗಿದೆ. ಆದರೆ ಈ ಕ್ರೀಡೆಯನ್ನು ರದ್ದುಗೊಳಿಸುವ ಅಥವಾ ಮತ್ತೆ ಮುಂದೂಡುವುದಿಲ್ಲ...

Know More

ಬಯೋ ಬಬಲ್ ಸಹವಾಸ ಸಾಕಾಯಿತು: ರಸೆಲ್

03-Jun-2021 ಕ್ರೀಡೆ

ನವದೆಹಲಿ: ಕೋವಿಡ್‌-19 ಪಿಡುಗಿನ ಕಾರಣ ಕ್ರಿಕೆಟ್‌ ಪ್ರವಾಸದ ವೇಳೆ ವ್ಯವಸ್ಥೆ ಮಾಡಲಾಗಿದ್ದ ಬಯೋ ಬಬಲ್‌ (ಜೀವ ಸುರಕ್ಷತಾ ವಲಯ) ವ್ಯವಸ್ಥೆಯಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ವೆಸ್ಟ್‌ ಇಂಡೀಸ್ ಆಲ್‌ರೌಂಡರ್ ಆಂಡ್ರೆ...

Know More

ಇಂಗ್ಲೆಂಡ್ ಪ್ರವಾಸಕ್ಕೆ ಕುಟುಂಬದೊಂದಿಗೆ ತೆರಳಲು ಟೀಮ್ ಇಂಡಿಯಾಗೆ ಅನುಮತಿ!

01-Jun-2021 ಕ್ರೀಡೆ

ಮುಂಬೈ: ಇಂಗ್ಲೆಂಡ್ ಸರಣಿಗೆ ತೆರಳುತ್ತಿರುವ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ಆಟಗಾರರಿಗೆ ಬ್ರಿಟನ್ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಆಟಗಾರರಿಗೆ ತಮ್ಮ ಕುಟುಂಬದವರೊಂದಿಗೆ ಇಂಗ್ಲೆಂಡ್ ಗೆ ತೆರಳಲು ಅಲ್ಲಿನ ಸರ್ಕಾರ ಅನುಮತಿ...

Know More

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಭಾರತಕ್ಕೆ ಬಂಗಾರದ ಪದಕ

01-Jun-2021 ಕ್ರೀಡೆ

ದುಬೈ :ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಜಕಿಸ್ತಾನದ ವ್ಯಾಸಿಲಿ ಲೆವಿತ್ ವಿರುದ್ಧ ಗೆದ್ದು ಭಾರತದ ಬಾಕ್ಸರ್ ಸಂಜೀತ್ ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ...

Know More

ಹೊರಬಿದ್ದ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜರ್ಸಿಯ 1 ನೇ ಫೋಟೋ

30-May-2021 ಕ್ರೀಡೆ

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಫೋಟೋ ಹೊರಬಂದಿದೆ. ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ಜರ್ಸಿ ಧರಿಸಿರುವ ಚಿತ್ರವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ...

Know More

ಫೋಟೋ ಒಂದನ್ನು ಶೇರ್ ಮಾಡುವ ಮೂಲಕ ಚೇತರಿಕೆಯ ವಿಷಯವನ್ನು ತಿಳಿಸಿದ ಕೆಎಲ್ ರಾಹುಲ್

26-May-2021 ಕ್ರೀಡೆ

ಮುಂಬೈ : ಐಪಿಎಲ್ ನ ಪಂಜಾಬ್ ತಂಡದ ನಾಯಕ ಕ್ರಿಕೆಟ್ ತಾರೆ ಕೆಎಲ್ ರಾಹುಲ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ನಂತರ ಅವರು ಚೇತರಿಸಿಕೊಂಡಿರುವ ಚಿತ್ರವೊಂದನ್ನು ಶೇರ್...

Know More

ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಆವೃತ್ತಿ ಮುಂದುವರಿಕೆ: ಬಿಸಿಸಿಐ

25-May-2021 ಕ್ರೀಡೆ

ನವದೆಹಲಿ : ಐಪಿಎಲ್ ಪ್ರಿಯರಿಗೆ ಇಲ್ಲಿದೆ ಒಂದು ಸಂತೋಷದ ಸುದ್ದಿ. ಕೊರೋನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ...

Know More

ಪಿಎಸ್ಎಲ್ ಟೂರ್ನಿಯಿಂದ ಹೊರಬಿದ್ದ ಸ್ಪೋಟಕ ಬ್ಯಾಟ್ಸ್ಮ್ಯಾನ್ ಶಾಹಿದ್ ಆಫ್ರಿದಿ

25-May-2021 ಕ್ರೀಡೆ

ಕರಾಚಿ: ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಮುಲ್ತಾನ್ ಸುಲ್ತಾನ್ಸ್‌ ತಂಡದ ಸ್ಟಾರ್ ಆಲ್ರೌಂಡರ್ ಶಾಹಿದ್‌ ಅಫ್ರಿದಿ ಅಬುಧಾಬಿ ಚರಣದ 6ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್(ಪಿಎಸ್‌ಎಲ್‌) ಟೂರ್ನಿಯಿಂದ...

Know More

ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈಜೋಡಿಸಿದ ಬಿಸಿಸಿಐ

24-May-2021 ಕ್ರೀಡೆ

ನವದೆಹಲಿ: ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈ ಜೋಡಿಸಿದ್ದು, 10 ಲೀಟರ್ 2000 ಆಮ್ಲಜನಕ ಸಾಂದ್ರಕಗಳನ್ನ ಕೊಡುಗೆ ನೀಡಲಿದೆ. ದೇಶದ ಹಲವಾರು ಭಾಗಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯೊಂದಿಗೆ ದೇಶವು...

Know More

ಗಂಗೂಲಿ ಕಷ್ಟಪಟ್ಟು ಕೆಲಸ ಮಾಡಲಿಲ್ಲ,ನಾಯಕನಾಗಿ ಉಳಿಯಲು ಮಾತ್ರ ಬಯಸಿದ್ದರು: ಚಾಪೆಲ್

20-May-2021 ಕ್ರೀಡೆ

ಸೌರವ್ ಗಂಗೂಲಿ ವಿಶೇಷವಾಗಿ ಕಷ್ಟಪಟ್ಟು ಕೆಲಸ ಮಾಡಲು ಇಷ್ಟಪಡುವುದಿಲ್ಲ. ಅವರು ತಮ್ಮ ಕ್ರಿಕೆಟ್ ಅನ್ನು ಸುಧಾರಿಸಲು ಬಯಸುವುದಿಲ್ಲ. ಅವರು ತಂಡದಲ್ಲಿ ನಾಯಕನಾಗಿರಲು ಬಯಸಿದ್ದರು, ಇದರಿಂದ ಅವರು ವಿಷಯಗಳನ್ನು ನಿಯಂತ್ರಿಸಬಹುದು ಎಂಬುದು ಉದ್ದೇಶವಾಗಿತ್ತು" ಎಂದು ಮಾಜಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು