ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಡಿಪಾರ್ಟ್ಮೆಂಟ್ ಆಫ್ ಫಿಸಿಯೊಥೆರಪಿ ಇದರ ವತಿಯಿಂದ ಕ್ಯಾಂಪಸ್ ರಿಕ್ರೂಟ್ ಮೆಂಟ್ ಡ್ರೈವ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ನಿಶಾದ್ ಖಾಸಿಮ್. ರೆವರೆಂಡ್ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೋ ,ರೆವರೆಂಡ್ ಫಾದರ್ ಅಜಿತ್ ಮೆನಜಿಸ್ , ಡಾಕ್ಟರ್ ಆ್ಯಂಟೋನಿ ಡಿಸೋಜಾ , ಪ್ರೊಫೆಸರ್ ಚರಿಷ್ಮಾ ಡಿಸಿಲ್ವ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾಕ್ಟರ್ ನಿಷಾದ್ ಕಾಸಿಂ ಕ್ಯಾಂಪಸ್ ರಿಕ್ರೂಟ್ಮೆಂಟ್ ಡ್ರೈವ್ಗೆ ಶುಭವನ್ನು ಹಾರೈಸಿದರು .ಬಳಿಕ ಡೈರೆಕ್ಟರ್ ಫಾ ರಿಚರ್ಡ್ ಅಲೋಶಿಯಸ್ ಕೂಡ ಕ್ಯಾಂಪಸ್ ರಿಕ್ರೂಟ್ ಮೆಂಟ್ ಡ್ರೈವ್ ಗೆ ಶುಭವನ್ನು ಹಾರೈಸಿದರು.