ಯಾದಗಿರಿ: ಅನೇಕ ವಾರ್ಡ್‌ಗಳಲ್ಲಿ ಚರಂಡಿ ತುಂಬಿ ರಸ್ತೆಗೆ ಹರಿಯುತ್ತಿದ್ದರೂ ಗ್ರಾಮ ಪಂಚಾಯತ್. ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಹೌದು. ಯಾದಗಿರಿ ಮತಕ್ಷೇತ್ರದ. ವಾಡಗೇರಾ ತಾಲೂಕಿನ. ಹಾಲಿಗೇರ ಎಸ್ಸಿ ವಾರ್ಡ್ ನಂಬರ್ ಒಂದರ ಪರಿಸ್ಥಿತಿಯಾಗಿದೆ. ದಿನ ಬೆಳಗಾದ್ರೆ ಸಾಕು, ಸೊಳ್ಳೆ ಮುಂತಾದ ಗಲೀಜು ಚರಂಡಿಗೆ ತುಂಬಿದ ನೀರುಗಳಿಂದ. ರಸ್ತೆಯಲ್ಲಿ ಓಡಾಡಲು. ವಾರ್ಡಿನ.ಜನರು. ಬೇಸರ ವ್ಯಕ್ತಪಡಿಸಿದ್ದಾರೆ.
ಚರಂಡಿಗಳು ತ್ಯಾಜ್ಯದಿಂದ ತುಂಬಿ ತುಳುಕುತ್ತಿವೆ. ಸ್ವಚ್ಛತೆ ಕಾರ್ಯ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಚರಂಡಿ ನೀರು ರಸ್ತೆಗೆ ಹಿರಿದು ಬಂದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿತಿ. ಅಧಿಕಾರಿಗಳು ಹಾಗೂ ಸದಸ್ಯರಿಗೆ ಸಾರ್ವಜನಿಕರು ಹಲವಾರು ಸಲ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಹಾಲಗೇರ ಗ್ರಾಮ ಪಂಚಾಯತಿ, ಸ್ವಚ್ಛತೆಗಾಗಿ ಪ್ರತಿ ವಾರ್ಡುಗಳೊಂದಿಗೆ ವ್ಯಾನ್ ಕಲ್ಪಿಸಲಾಗಿದೆ., ಮನೆ ಮನೆಗೆ ತೆರಳಿ ಕಸ ಸಂಗ್ರಹ ಕಾರ್ಯ ಮಾಡಬೇಕು. ವಾರ್ಡ್‌ಗಳ ಚರಂಡಿ ಸ್ವಚ್ಛತೆಗೆ ಶಾಸಕರು, ಮುಖ್ಯಾಧಿಕಾರಿಗಳು ಮತ್ತು ಪ್ರಭಾವಿ ಮುಖಂಡರು ಒತ್ತಡ ಹಾಕಿದಾಗ ಮಾತ್ರ ವಾರ್ಡಿನ ಸ್ವಚ್ಛತೆಗೆ ಮುಂದಾಗುತ್ತಾರೆ ಎಂದು ನಾಗರಿಕರು ಆರೋಪಿಸಿದ್ದಾರೆ

