ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ಪ್ರದೇಶದಲ್ಲಿರುವ ಪಾಕಿಸ್ತಾನದ ಪರಮಾಣು ಆಯೋಗದ ಕಚೇರಿಯ ಬಳಿ ಭಾರಿ ಸ್ಫೋಟ ಸಂಭವಿಸಿದೆ.
ಬಲೂಚಿಸ್ತಾನ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಗಳಲ್ಲಿ 30-50 ಕಿಲೋಮೀಟರ್ ದೂರದಿಂದ ಸ್ಫೋಟದ ಶಬ್ದ ಕೇಳಿದೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿನ ವೀಡಿಯೊ ವೈರಲ್ ಆಗಿದ್ದು, ಸೇನೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಫೋಟದ ಸ್ಥಳಕ್ಕೆ ಧಾವಿಸುತ್ತಿರುವುದು ಸೆರೆಯಾಗಿದೆ.
Pakistan ⚡️A powerful explosion occurred in Dera Ghazi Khan, that joins with both Balochistan and KP province.
DGK has an Pak Army Atomic energy complex !
The sound of the explosion was heard up to 30 km away from the blast site.
Alert Sounded ⚠️ pic.twitter.com/GVLeoLiTCx
— Megh Updates 🚨™ (@MeghUpdates) October 6, 2023