News Karnataka Kannada
Sunday, May 19 2024
ವಿದೇಶ

ಕೆನಾಡದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ

Collision between planes in Canada
Photo Credit : News Kannada

ವ್ಯಾಂಕೋವರ್: ಏರ್ ಕೆನಡಾದ ಎರಡು ವಿಮಾನಗಳು ಡಿಕ್ಕಿಯಾದ ಘಟನೆ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಭಾನುವಾರ ಏರ್ ಕೆನಡಾ ರೂಜ್ ಏರ್‌ಬಸ್ A319 ನ ರೆಕ್ಕೆ ಜಾಝ್ ಏರ್ ಕೆನಡಾ ಎಕ್ಸ್‌ಪ್ರೆಸ್ ಕ್ಯೂ 400 ನ ರೆಕ್ಕೆಗೆ ಡಿಕ್ಕಿಯಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಘಟನೆಯಲ್ಲಿ ಪ್ರಯಾಣಿಕರು, ವಿಮಾನ ಸಿಬ್ಬಂದಿ ಸಹಿತ ಯಾರು ಗಾಯಗೊಂಡಿಲ್ಲ ಎಂದು ಏರ್‌ ಕೆನಡಾ ಹೇಳಿದೆ. Q400 ವಿಮಾನದಲ್ಲಿ ಸುಮಾರು 75 ಪ್ರಯಾಣಿಕರು ಮತ್ತು ಏರ್‌ಬಸ್ A319 120 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು