News Karnataka Kannada
Saturday, April 27 2024
ವಿದೇಶ

ನೈಟ್‌ ಕ್ಲಬ್‌ ನಲ್ಲಿ ಬೆಂಕಿ ಅನಾಹುತ: ಕನಿಷ್ಠ 13 ಮಂದಿ ಸಾವು

200 chickens, 50 sheep, 6 cows burnt alive in fire
Photo Credit : IANS

ಮ್ಯಾಡ್ರಿಡ್: ಸ್ಪೇನ್‌ನ ಮುರ್ಸಿಯಾದಲ್ಲಿ ನೈಟ್‌ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡು ಕನಿಷ್ಠ 13 ಜನರು ಸಾವನ್ನಪ್ಪಿದ್ದು, 15 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಈ ಘಟನೆಯು ಫೋಂಡಾ ಮಿಲಾಗ್ರೋಸ್ ನೈಟ್‌ಕ್ಲಬ್‌ನಲ್ಲಿ ಬೆಳಿಗ್ಗೆ 6 ಗಂಟೆಗೆ (4 a.m. GMT/9.30 a.m. IST) ಸಂಭವಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. 28 ವರ್ಷದ ಮಹಿಳೆ ಸೇರಿದಂತೆ 15 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಡಿಯಾಗೋ ಸೆರಾಲ್ ಸ್ಪ್ಯಾನಿಷ್ ಟಿವಿ ಚಾನೆಲ್ ಆರ್‌ಟಿಇಗೆ ತಿಳಿಸಿದ್ದಾರೆ.

ನಾನು ಬದುಕುಳಿಯುವುದು ಸಾಧ್ಯವೇ ಇಲ್ಲ ಎಂದು ಮಹಿಳೆ ತನ್ನ ತಾಯಿಗೆ ಮೆಸೇಜ್‌ ಕಳುಹಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಅಗ್ನಿಶಾಮಕ ದಳದವರು ನಾಲ್ಕು ದೇಹಗಳನ್ನು ಪತ್ತೆ ಮಾಡಿದ್ದಾರೆ. 1990 ರಲ್ಲಿ, ಜರಗೋಜಾದಲ್ಲಿ ಸಂಭವಿಸಿದ ಬೆಂಕಿಯಲ್ಲಿ 43 ಜನರು ಸಾವನ್ನಪ್ಪಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು