News Karnataka Kannada
Friday, May 03 2024
ವಿದೇಶ

ಸೆಸ್ನಾ 208 ಕಾರವಾನ್ ವಿಮಾನವನ್ನು ಸೇಫ್‌ ಲ್ಯಾಂಡಿಂಗ್‌ ಮಾಡಿದ ಪ್ರಯಾಣಿಕ

Air services between Belagavi and Delhi to resume from October 1
Photo Credit :

ಅಮೆರಿಕ: ಸೆಸ್ನಾ 208 ಕಾರವಾನ್ ವಿಮಾನದಲ್ಲಿ ಪವಾಡವೇ ನಡೆದಿದೆ. ವಿಮಾನ ನಡೆಸುತಿದ್ದ ಪೈಲಟ್‌ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದಾರೆ. ಘಟನೆ ತಿಳಿದ ಪ್ರಯಾಣಿಕರಲ್ಲಿ ಭಯ ಶುರುವಾಗಿ ಎಲ್ಲರೂ ಕಿರುಚಾಡುತ್ತಿದ್ದಾರೆ.

ಆದರೆ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಗೆ ಧೈರ್ಯ ತುಂಬಿ ಪೈಲೆಟ್‌ ಸೀಟಿಗೆ ಬಂದು ಕುಳಿತು ವಿಮಾನ ನಡೆಸುತ್ತಾನೆ. ನಿಜ ಅಂದರೆ ಆತನಿಗೆ ಈ ಬಗ್ಗೆ ಎಳ್ಳಷ್ಟೂ ಅನುಭವವಿಲ್ಲ.

ಏರ್ ಟ್ರಾಫಿಕ್ ಕಂಟ್ರೋಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಪಾಮ್ ಪೀಚ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇಫ್‌ ಲ್ಯಾಂಡಿಂಗ್‌ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರೆಲ್ಲರೂ ನಿಟ್ಟುಸಿರು ಬಿಟ್ಟರು. ಒಬ್ಬ ಸಾಮಾನ್ಯ ವ್ಯಕ್ತಿ ಮೊದಲ ಬಾರಿಗೆ ಕಾಕ್‌ಪಿಟ್‌ನಲ್ಲಿ ಕುಳಿತು ತನ್ನ ಕುಟುಂಬವನ್ನು ಮಾತ್ರವಲ್ಲ ಎಲ್ಲಾ ಪ್ರಯಾಣಿಕರನ್ನು ಉಳಿಸಿದ್ದಾನೆ ಎಂದು ಆತನನ್ನು ಹೊಗಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು