ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ 2022ನೇ ಸಾಲಿನ ನೇತಾಜಿ ಪ್ರಶಸ್ತಿ ನೀಡಲಾಗಿದೆ. ನೇತಾಜಿ ರಿಸರ್ಚ್ ಬ್ಯೂರೊ 2022ನೇ ಸಾಲಿನ ಪ್ರಶಸ್ತಿಯನ್ನು ಕೊಲ್ಕತ್ತಾದಲ್ಲಿರುವ ಜಪಾನ್ ಸೂತವಾಸ ಕಚೇರಿಯ ಮುಖ್ಯಸ್ಥ ನಕಮಿರ ಯುಟಾಕ ಈ ಪ್ರಶಸ್ತಿಯನ್ನು ಅಬೆ ಪರವಾಗಿ ಸ್ವೀಕರಿಸಿದ್ದಾರೆ.
ಕೋಲ್ಕತ್ತಾದ ಎಲ್ಜಿನ್ ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿವಾಸದಲ್ಲಿ ಇಂದು ನಡೆದ ವರ್ಚುವಲ್ ಸಮಾರಂಭದಲ್ಲಿ ಅಬೆ ಅವರಿಗೆ ನೇತಾಜಿ ಪ್ರಶಸ್ತಿ 2022 ನೀಡಿ ಗೌರವಿಸಲಾಯಿತು.
2021ರಲ್ಲಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪದ್ಮವಿಭೂಷಣ ನೀಡಿ ಗೌರವಿಸಿತ್ತು.
Tributes to Netaji Subhash Chandra Bose on his 125th birth anniversary. On this momentous occasion, our former PM Abe was conferred with the Netaji Award by the Netaji Research Bureauhttps://t.co/jvKXzMCdP7#SubhashChandraBose@PMOIndia pic.twitter.com/anbLnZkUtS
— Embassy of Japan in India (@JapaninIndia) January 23, 2022