News Karnataka Kannada
Wednesday, May 01 2024
ವಿದೇಶ

ಇಂಡೋನೇಷ್ಯಾ :7.7 ರಷ್ಟು ತೀವ್ರತೆಯ ಪ್ರಬಲ ಭೂಕಂಪನ

Earth Quake 21 7 21
Photo Credit :

ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ಫ್ಲೋರ್ ಸೀ ಪ್ರದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಫ್ಲೊರ್ಸ್ ದ್ವೀಪಕ್ಕೆ ಸುನಾಮಿ ಭೀತಿ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ಮಂಗಳವಾರ ಮುಂಜಾನೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.7ರಷ್ಟು ಪ್ರಮಾಣ ದಾಖಲಾಗಿದೆ

ಕಳೆದ ವರ್ಷ ಮೇ ತಿಂಗಳಲ್ಲಿ 6.6ರಷ್ಟು ತೀವ್ರತೆಯ ಭೂಕಂಪನ ಸುಮತ್ರಾ ದ್ವೀಪದ ಸಮೀಪ ಸಂಭವಿಸಿತ್ತು.

2004ರಲ್ಲಿ ಸಂಭವಿಸಿದ ಭೂಕಂಪನ ತೀವ್ರತೆ 9.1ರಷ್ಟಿದ್ದು, ಸುನಾಮಿ ಅಲೆಯಿಂದ 2.30 ಲಕ್ಷ ಜನರು ಸಾವಿಗೀಡಾಗಿದ್ದು, ಅತೀ ದೊಡ್ಡ ದುರಂತವಾಗಿದ್ದು, ಹಲವಾರು ದೇಶಗಳಲ್ಲಿ ವ್ಯಾಪಿಸಿ ಸಾವು-ನೋವುಗಳು ವರದಿಯಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು