ಇಂಡೋನೇಷ್ಯಾ : ಇಂದು ಮುಂಜಾನೆ ಇಂಡೋನೇಷ್ಯಾದ ಟೊಬೆಲೊದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು,, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ.
ಯುಎಸ್ ಜಿಯಾಲಾಜಿಕಲ್ ಸರ್ವೇ (ಯುಎಸ್ ಜಿಎಸ್) ಪ್ರಕಾರ ಇಂಡೋನೇಷ್ಯಾದ ಟೊಬೆಲೊದಿಂದ ಉತ್ತರಕ್ಕೆ 259 ಕಿ.ಮೀ ದೂರದಲ್ಲಿ ಕೇಂದ್ರಬಿಂದುವಿನೊಂದಿಗೆ ಬೆಳಿಗ್ಗೆ 5:17 ಕ್ಕೆ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.