News Karnataka Kannada
Monday, April 29 2024
ಪಶ್ಚಿಮ ಬಂಗಾಳ

ಸಂದೇಶ್​ಖಾಲಿ ಮಹಿಳೆ ದೌರ್ಜನ್ಯ ಪ್ರಕರಣ: ಷಹಜಹಾನ್‍ಗೆ ಸಿಬಿಐ ಕಸ್ಟಡಿ ವಿಸ್ತರಣೆ

ಸಂದೇಶ್‌ಖಾಲಿಯಲ್ಲಿ ಮಹಿಯಳೆಯರ ವಿರುದ್ಧ ದೌರ್ಜನ್ಯ ಮಾಡಿದ್ದಲ್ಲದೆ ಅಧಿಕಾರಿಗಳ ಮೇಲೆ ಕೂಡ ದಾಳಿ ನಡೆಸಿದ್ದ ಈ ಸಂಬಂಧ ಆತನನ್ನು ಬಂಧಿಸಲಾಗಿತ್ತು.ಹಾಗೂ ತೃಣಮೂಲ ಕಾಂಗ್ರೇಸ್‌ ನಿಂದ ಅಮಾನತು ಮಾಡಲಾಗಿದ್ದ ಆರೋಪಿ ಶೇಖ್ ಷಹಜಹಾನ್‍ನನ್ನು ಇದೀಗ ಕೇಂದ್ರೀಯ ತನಿಖಾ ದಳದ ಕಸ್ಟಡಿಯನ್ನು ಮತ್ತೆ ನಾಲ್ಕು ದಿನಗಳವರೆಗೆ ನ್ಯಾಯಾಲಯ ವಿಸ್ತರಿಸಿದೆ.
Photo Credit : News Kannada

ಕೋಲ್ಕತ್ತಾ:  ಸಂದೇಶ್‌ಖಾಲಿಯಲ್ಲಿ ಮಹಿಯಳೆಯರ ವಿರುದ್ಧ ದೌರ್ಜನ್ಯ ಮಾಡಿದ್ದಲ್ಲದೆ ಅಧಿಕಾರಿಗಳ ಮೇಲೆ ಕೂಡ ದಾಳಿ ನಡೆಸಿದ್ದ ಆರೋಪಿ ಶೇಖ್ ಷಹಜಹಾನ್‍ ನನ್ನು ಬಂಧಿಸಲಾಗಿತ್ತು. ಹಾಗೂ ತೃಣಮೂಲ ಕಾಂಗ್ರೇಸ್‌ ನಿಂದ ಅಮಾನತು ಮಾಡಲಾಗಿದ್ದು, ಆರೋಪಿ ಶೇಖ್ ಷಹಜಹಾನ್‍ನನ್ನು ಇದೀಗ ಕೇಂದ್ರೀಯ ತನಿಖಾ ದಳದ ಕಸ್ಟಡಿಯನ್ನು ಮತ್ತೆ ನಾಲ್ಕು ದಿನಗಳವರೆಗೆ ನ್ಯಾಯಾಲಯ ವಿಸ್ತರಿಸಿದೆ.

ಕೋಲ್ಕತ್ತಾ ಹೈಕೋರ್ಟ್‍ನ ಆದೇಶದ ಮೇರೆಗೆ ತನಿಖೆಯ ವರ್ಗಾವಣೆಯೊಂದಿಗೆ ಮಾರ್ಚ್ 6 ರಂದು ಸಿಬಿಐ ಶೇಖ್ ಷಹಜಹಾನ್‍ನನ್ನು ಕಸ್ಟಡಿಗೆ ಪಡೆದುಕೊಂಡಿತ್ತು. ಹಾಗೂ ನ್ಯಾಯಲಯಕ್ಕೆ ನಾಲ್ಕು ದಿನದ ಕಸ್ಟಡಿ ವಿಸ್ತರಿಸುವಂತೆ ಅರ್ಜಿ ಸಲ್ಲಿಸಿತ್ತು ಇದೀಗ ಅರ್ಜಿಗೆ ಒಪ್ಪಿಗೆ ನೀಡಿದ್ದು ಅಲ್ಲದೇ ಮಾ.14 ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಪಶ್ಚಿಮ ಬಂಗಾಳದ ಬಸಿರ್‍ಹತ್‍ನ ನ್ಯಾಯಾಲಯ ಕೇಂದ್ರೀಯ ಸಂಸ್ಥೆಯ ಅರ್ಜಿಯ ಆಧಾರದ ಮೇಲೆ ಈ ಆದೇಶ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು