News Karnataka Kannada
Saturday, May 11 2024
ಉತ್ತರ ಪ್ರದೇಶ

ವಾರಣಾಸಿ: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

Attempt to sell ganja near Guruvayanakere school: Two arrested
Photo Credit : Pixabay

ವಾರಣಾಸಿ, ಸೆಪ್ಟೆಂಬರ್ 01: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಯಾಣಿಕನೊಬ್ಬ ತನ್ನ ಗುದನಾಳದೊಳಗೆ ಅರ್ಧ ಕಿಲೋಗ್ರಾಂಗೂ ಹೆಚ್ಚು 22 ಕ್ಯಾರೆಟ್ ಚಿನ್ನವನ್ನು ಬಚ್ಚಿಟ್ಟಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರಣಾಸಿ ವಿಮಾನ ನಿಲ್ದಾಣದಲ್ಲಿ  ಆರೋಪಿ ಕ್ಲಿಯರೆನ್ಸ್ಗಾಗಿ ವಲಸೆ ಕೌಂಟರ್ ಕಡೆಗೆ ಅನುಮಾನಾಸ್ಪದವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಕಸ್ಟಮ್ ಅಧಿಕಾರಿಗಳ ಪ್ರಕಾರ, 34.36 ಲಕ್ಷ ಮೌಲ್ಯದ 671.900 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

“ಪ್ರಯಾಣಿಕನ ಗುದನಾಳದೊಳಗೆ ಚಿನ್ನವನ್ನು ಮೂರು ಕಪ್ಪು ಕ್ಯಾಪ್ಸೂಲ್ಗಳ ರೂಪದಲ್ಲಿ ಬಚ್ಚಿಡಲಾಗಿತ್ತು” ಎಂದು ಕಸ್ಟಮ್ಸ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು