News Karnataka Kannada
Saturday, April 27 2024
ಉತ್ತರ ಪ್ರದೇಶ

ಪಾಟ್ನಾ: ಗ್ವಾಲಿಯರ್ ಎಕ್ಸ್‌ಪ್ರೆಸ್‌ನಿಂದ ಸ್ಪೋಟಕಗಳನ್ನು ತುಂಬಿದ್ದ ನಾಲ್ಕು ಬ್ಯಾಗ್‌ ವಶ

Bengaluru-Mysuru-Mangaluru train extended to Murdeshwar
Photo Credit : IANS

ಪಾಟ್ನಾ:  ರೈಲ್ವೆ ಪೊಲೀಸರು ಗ್ವಾಲಿಯರ್ ಎಕ್ಸ್‌ಪ್ರೆಸ್‌ನಿಂದ ಸ್ಪೋಟಕಗಳನ್ನು ತುಂಬಿದ್ದ ನಾಲ್ಕು ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಆರ್‌ಪಿಯ ಪೊಲೀಸ್ ಸಿಬ್ಬಂದಿ ಮದ್ಯದ ಬಾಟಲಿಗಳನ್ನು ಪತ್ತೆಹಚ್ಚಲು ತಪಾಸಣೆಯಲ್ಲಿ ತೊಡಗಿದ್ದರು, ಆಗ ಹೆಡ್ ಕಾನ್‌ಸ್ಟೆಬಲ್ ಸಬ್ಬೀರ್ ಮಿಯಾನ್ ರೈಲಿನ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ಬ್ಯಾಗ್ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಬ್ಯಾಗುಗಳಿಗೆ ವಾರೀಸುದಾರರು ಕಂಡುಬಂದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಬ್ಯಾಗುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು