News Karnataka Kannada
Sunday, April 28 2024
ತೆಲಂಗಾಣ

ಮತ್ತೆ ಚಡ್ಡಿಗ್ಯಾಂಗ್‌ ಅಟ್ಟಹಾಸ : ಶಾಲೆಗೆ ನುಗ್ಗಿ ಹಣ ದೋಚಿ ಪರಾರಿ

ಇದೀಗ ಚಡ್ಡಿಗ್ಯಾಂಗ್‌ ಮತ್ತೊಮ್ಮೆ ತನ್ನ ಆಟ ಶುರುಮಾಡಿದೆ. ಕರ್ನಾಟಕ,ಮಾಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಸಂಚಲನ ಮೂಡಿಸಿದ್ದ ಈ ಚಡ್ಡಿಗ್ಯಾಂಗ್‌ ತೆಲಂಗಾಣದಲ್ಲಿ ಮತ್ತೆ ಕಾಣಿಸಿಕೊಂಡಿದೆ.
Photo Credit : News Kannada

ಹೈದರಬಾದ್‌: ಇದೀಗ ಚಡ್ಡಿಗ್ಯಾಂಗ್‌ ಮತ್ತೊಮ್ಮೆ ತನ್ನ ಆಟ ಶುರುಮಾಡಿದೆ. ಕರ್ನಾಟಕ,ಮಾಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಸಂಚಲನ ಮೂಡಿಸಿದ್ದ ಈ ಚಡ್ಡಿಗ್ಯಾಂಗ್‌ ತೆಲಂಗಾಣದಲ್ಲಿ ಮತ್ತೆ ಕಾಣಿಸಿಕೊಂಡಿದೆ.

ಈ ಬಾರಿ ಹೈದರಾಬಾದ್​ ನಗರದ ಮಿಯಾಪುರದ ಹಫೀಜ್‌ಪೇಟೆಯ ವರ್ಲ್ಡ್ ಒನ್ ಖಾಸಗಿ ಶಾಲೆಗೆ ನುಗ್ಗಿದ ಇಬ್ಬರು ಚಡ್ಡಿಖದೀಮರು 7.85 ಲಕ್ಷ ಹಣ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.ಅವರ ಕದಯುವ ದೃಶ್ಯಾವಳಿಗಳು ಶಾಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಡ್ಡಿ ಮತ್ತು ಕಪ್ಪು ಮಾಸ್ಕ್‌ಗಳನ್ನು ಧರಿಸಿದ್ದರು ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿದ್ದರು.

ಕೂಡಲೆ ಶಾಲೆಯ ಮಾಲೀಕರು ಪೊಲೀಸ್‌ ಠಾಣೆಗೆ  ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸ್‌ರು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ಪರಿಶೀಲಿಸುತ್ತಿದ್ದಾರೆ. ಸ್ಥಳೀಯರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು