News Karnataka Kannada
Monday, April 29 2024
ತಮಿಳುನಾಡು

ಮಕ್ಕಳಿಗೆ ನಾಮಕರಣ ಮಾಡುವಾಗ ತಮಿಳು ಹೆಸರನ್ನೇ ಆಯ್ಕೆ ಮಾಡಿ; ಎಂ.ಕೆ. ಸ್ಟಾಲಿನ್

Chennai: The Central government should not force Hindi to be imposed, says M.K. Stalin
Photo Credit :

ಚೆನ್ನೈ : ನವದಂಪತಿ ತಮ್ಮ ಮಕ್ಕಳಿಗೆ ನಾಮಕರಣ ಮಾಡುವಾಗ ತಮಿಳು ಹೆಸರನ್ನೇ ಆಯ್ಕೆ ಮಾಡಿ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭಾನುವಾರ ಒತ್ತಾಯಿಸಿದ್ದಾರೆ.

ಯುವಕರು ಮತ್ತು ಯುವತಿಯರನ್ನು ಉದ್ದೇಶಿಸಿ ಅವರು ಈ ಮಾತುಗಳನ್ನು ಹೇಳಿದ್ದು, ಮದುವೆ ಬಳಿಕ, ಮಕ್ಕಳನ್ನು ಹೊಂದುವ ದಂಪತಿ, ಹೆಸರು ಆಯ್ಕೆ ಮಾಡಿಕೊಳ್ಳುವಾಗ ಈ ವಿಚಾರ ಗಮನದಲ್ಲಿ ಇರಲಿ ಎಂದು ಹೇಳಿದ್ದಾರೆ.

ಪಕ್ಷದ ಕಾರ್ಯದರ್ಶಿ ಪೂಚಿ ಎಸ್‌ ಮುರುಗನ್ ಅವರ ಪುತ್ರಿಯ ವಿವಾಹ ಸಂದರ್ಭದಲ್ಲಿ ಸ್ಟಾಲಿನ್ ಈ ಮಾತುಗಳನ್ನು ಹೇಳಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯುವಜನತೆ ಮುಂದೆ ಕುಟುಂಬವನ್ನು ಹೊಂದುವಾಗ, ಮಕ್ಕಳ ಹೆಸರಿನಲ್ಲಿ ತಮಿಳು ಭಾಷೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು