News Karnataka Kannada
Monday, May 06 2024
ದೇಶ

ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿತ್ತು ʼ46ʼ ವರ್ಷಗಳ ಅಂತರದ ಪ್ರೀತಿ

Love
Photo Credit : NewsKarnataka

ಮಧ್ಯಪ್ರದೇಶ: ಸಾಮಾಜಿಕ ಜಾಲತಾಣದ ಮೂಲಕ 80 ವರ್ಷ ವಯಸ್ಸಿನ ವೃದ್ಧನೋರ್ವ 34 ವರ್ಷದ ಮಹಿಳೆಯನ್ನ ಪ್ರೀತಿಸಿ ವಿವಾಹವಾದ ಘಟನೆ ಮಧ್ಯಪ್ರದೇಶದ ಅಗರ್​ ಜಿಲ್ಲೆಯ ಸುಸ್ನರ್​ ತೆಹಸಿಲ್​ ಬಳಿಯ ಮಗರಿಯಾ ಗ್ರಾಮದಲ್ಲಿ ನಡೆದಿದೆ.

ಮಧ್ಯಪ್ರದೇಶದ ಬಲುರಾಮ್​ ಮತ್ತು ಮಹಾರಾಷ್ಟ್ರದ ಅಮರಾತಿಯ ಶೀಲಾ ಇಬ್ಬರು ಪ್ರೇಮ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಪರಿಚಯಾಯ್ತು. ಬಳಿಕ ಸ್ನೇಹ ಬೆಳೆಯಿತು.

ನಂತರ ಪ್ರೀತಿಗೆ ತಿರುಗಿತು. ಇಬ್ಬರ ನಡುವೆ 46 ವರ್ಷಗಳ ಅಂತರವಿದ್ದರು ಸಹ ಇದ್ಯಾವುದಕ್ಕೆ ಕ್ಯಾರೆ ಅನ್ನದೆ ಈ ಜೋಡಿ ಮದುವೆಯಾಗಿದ್ದಾರೆ. ಸದ್ಯ ಈ ಜೊಡಿ ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಹಾರವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು