News Karnataka Kannada
Monday, April 29 2024
ಪಂಜಾಬ್

ಚಂಡೀಗಢ: ಇಂದು ಪಂಜಾಬ್ ಸಿಎಂ ಭಗವಂತ್‌ ಮಾನ್ ವಿವಾಹ

Punjab CM Bhagwant Mann to get married today
Photo Credit : Twitter

ಚಂಡೀಗಢ, ಜು.7: ಪಂಬಾಬ್ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ವಿವಾಹ ಸಮಾರಂಭ ಚಂಡೀಗಢದಲ್ಲಿರುವ ಭಗವಂತ್ ಮಾನ್ ನಿವಾಸದಲ್ಲಿ ವಿವಾಹದ ಸಂಪ್ರದಾಯಗಳು ಗುರುವಾರ ಆರಂಭವಾಗಿವೆ. ಡಾ. ಗುರುಪ್ರೀತ್ ಕೌರ್‌ ಜೊತೆ ಭಗವಂತ್ ಮಾನ್ ವಿವಾಹ ನಡೆಯುತ್ತಿದೆ.

ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಕುಟುಂಬದವರು ಮತ್ತು ಆಪ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಆರು ವರ್ಷಗಳ ಹಿಂದೆ ವಿಚ್ಛೇಧನ ಪಡೆದಿದ್ದ ಮಾನ್ ಈಗ ಎರಡನೇ ವಿವಾಹವಾಗುತ್ತಿದ್ದಾರೆ.

ಭಗವಂತ್ ಮಾನ್ ಮೊದಲ ಪತ್ನಿ ಅಮೆರಿಕದಲ್ಲಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದಾರೆ. ಮಾರ್ಚ್‌ 16ರಂದು ಭಗವಂತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮಕ್ಕೆ ಇಬ್ಬರೂ ಮಕ್ಕಳು ಆಗಮಿಸಿದ್ದರು.

48 ವರ್ಷದ ಭಗವಂತ್ ಮಾನ್ ಡಾ. ಗುರುಪ್ರೀತ್ ಕೌರ್‌ ಜೊತೆ ವಿವಾಹವಾಗುತ್ತಿದ್ದಾರೆ. ಸಿಖ್ ಸಂಪ್ರದಾಯದಂತೆ ವಿವಾಹದ ಸಂಪ್ರದಾಯಗಳು ಆರಂಭವಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು