ಪಂಜಾಬ್: ಲೋಕಸಭೆ ಚುನಾವಣೆಗೆ ಎಲ್ಲಡೆ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಅದೇ ರೀತಿ ಪಂಜಾಬ್ನಲ್ಲಿ ಆಮ್ಆದ್ಮಿ ಪಕ್ಷ ಪಟ್ಟಿಬಿಡುಗಡೆ ಮಾಡಿದೆ.ಒಟ್ಟು 8 ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಅಮೃತಸರದಿಂದ ಕುಲದೀಪ್ ಸಿಂಗ್ ಧಲಿವಾಲ್, ಖದೂರ್ ಸಾಹಿಬ್ನಿಂದ ಲಾಲ್ಜಿತ್ ಸಿಂಗ್ ಭುಲ್ಲರ್, ಜಲಂಧರ್ನಿಂದ ಸುಶೀಲ್ ಕುಮಾರ್ ರಿಂಕು, ಫತೇಘರ್ ಸಾಹಿಬ್ನಿಂದ ಗುರುಪ್ರೀತ್ ಸಿಂಗ್ ಜಿಪಿ, ಫರೀದ್ಕೋಟ್ನಿಂದ ಕರಮ್ಜೀತ್ ಅನ್ಮೋಲ್, ಬಟಿಂಡಾದಿಂದ ಗುರ್ಮೀತ್ ಸಿಂಗ್ ಖುಡಿಯಾ, ಗುರ್ಮೀತ್ ಸಿಂಗ್ ಖುಡಿಯಾ ವೈದ್ಯ ಬಲ್ಬೀರ್ ಸಿಂಗ್ ಅವರಿಗೆ ಪಟಿಯಾಲ ಮತ್ತು ಮೀತ್ ಮತ್ತು ಪಟಿಯಾಲದಿಂದ ಟಿಕೆಟ್ ನೀಡಲಾಗಿದೆ.
ಇಂಡಿಯಾ ಮೈತ್ರಿ ಇಲ್ಲದೆ ಚುನಾವಣೆ ನಡೆಸುತ್ತಿರು ಆಮ್ಆದ್ಮಿ ಪಕ್ಷ ಈ ಬಾರಿ ಎಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಇದೀಗ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರು ಮತ್ತು ಸಚಿವರು ಕಣಕ್ಕಿಳಿಸಿದೆ.