News Karnataka Kannada
Monday, May 06 2024
ಒಡಿಸ್ಸಾ

SSLC ಪರೀಕ್ಷೆ: ಬರೋಬ್ಬರಿ 43,489 ವಿದ್ಯಾರ್ಥಿಗಳು ಗೈರು ತನಿಖೆಗೆ ಆದೇಶಿಸಿದ ಸರ್ಕಾರ

Sslc Exam
Photo Credit :

ಒರಿಸ್ಸಾ: ಏಪ್ರಿಲ್‌ 29 ರಿಂದ ಮೇ 7 ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರೋಬ್ಬರಿ 43,489 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಬಗ್ಗೆ ತನಿಖೆ ನಡೆಸುವಂತೆ ಒರಿಸ್ಸಾ ಸರ್ಕಾರ ಅಧಿಕಾರಿಗಳಿಗೆ ಆದೇಶಿಸಿದೆ.

ರಾಜ್ಯದಲ್ಲಿ ಒಟ್ಟು 5.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ ಅದರಲ್ಲಿ 5.3 ಲಕ್ಷ ಮಂದಿ ಮಾತ್ರವೇ ಹಾಜರಾಗಿದ್ದರು.

ವಿದ್ಯಾರ್ಥಿಗಳ ಇಷ್ಟೊಂದು ದೊಡ್ಡ ಪ್ರಮಾಣದ ಗೈರುಹಾಜರಿ ಬಗ್ಗೆ ತನಿಖೆ ನಡೆಸುವಂತೆ ಎಲ್ಲಾ ಜಿಲ್ಲಾ ತರಬೇತಿ ಅಧಿಕಾರಿಗಳಿಗೆ (DEO) ಸರ್ಕಾರದಿಂದ ಪತ್ರ ರವಾನೆಯಾಗಿದೆ. ಡಿಇಒಗಳು ತಮ್ಮ ಜಿಲ್ಲೆಗಳಿಗೆ ಶಾಲಾವಾರು ಮೌಲ್ಯಮಾಪನ ನಡೆಸಿ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಮಯೂರ್‌ಭಂಜ್, ಗಂಜಾಂ ಮತ್ತು ಬೋಲಂಗೀರ್ ಜಿಲ್ಲೆಗಳಿಂದ ಹೆಚ್ಚಿನ ಗೈರುಹಾಜರಿ ದಾಖಲಾಗಿದೆ. ಒರಿಸ್ಸಾದಲ್ಲಿ 2021 ರಲ್ಲಿ ಕೇವಲ 4,412 ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು