News Karnataka Kannada
Saturday, May 04 2024
ಒಡಿಸ್ಸಾ

ಶಾಲಾ ಸಮಯದಲ್ಲಿ ಬದಲಾವಣೆ, ಒಡಿಶಾ ಸರ್ಕಾರದಿಂದ ಹೊಸ ನಿಯಮ

Schools
Photo Credit :

ಒಡಿಶಾ: ದೇಶದೆಲ್ಲೆಡೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಮನೆಯಿಂದ ಹೊರಬರಲಾರದೆ ಜನ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಹಿತದೃಷ್ಟಿಯಿಂದಾಗಿ ಒಡಿಶಾ ಸರ್ಕಾರ ಹೊಸ ನೀತಿಯನ್ನು ಜಾರಿ ಮಾಡಿದೆ.

ಬೆಳಗ್ಗೆ 8ಗಂಟೆಯಿಂದಲೇ ಅಧಿಕ ಬಿಸಿಲಿನ ಕಾರಣದಿಂದ ದೂರದಿಂದ ಶಾಲೆಗಳಿಗೆ ಬರುವ ಮಕ್ಕಳಿಗೆ ತೊಂದರೆಯಾಗದಂತೆ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿದ್ದಾರೆ. ಪ್ರತಿದಿನ 10 ರಿಂದ 4.30ರವರೆಗೆ ನಡೆಯುತ್ತಿದ್ದ ತರಗತಿ ಸಮಯ ಬದಲಾಗಿದೆ.

ಬದಲಾದ ಸಮಯದಲ್ಲಿ ಬೆಳಿಗ್ಗೆ 6:00 ರಿಂದ 9:00 ರವರೆಗೆ ಮೂರು ಗಂಟೆ ಕಾಲ ಮಾತ್ರ ತರಗತಿ ನಡೆಯಲಿದೆ ಎಂದು ಸರ್ಕಾರ ಹೇಳಿದೆ. ಈ ಆದೇಶ ಎಲ್ಲಾ ಶಾಲೆಗಳಲ್ಲೂ ಇಂದಿನಿಂದಲೇ ಜಾರಿಗೆ ಬರುವಂತೆ ಸೂಚಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು