News Karnataka Kannada
Monday, April 29 2024
ದೇಶ

ವ್ಯಾಟ್ಸ್ಆ್ಯಪ್ ಚಾನೆಲ್ ನಲ್ಲಿ ಪ್ರಧಾನಿಗೆ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್

Pm Modi Whtsap
Photo Credit : Twitter

ನವದೆಹಲಿ: ಪ್ರಧಾನಿ ಮೋದಿ ಅವರು ಈಗ ವ್ಯಾಟ್ಸ್ಆ್ಯಪ್ ನಲ್ಲಿ ಲಭ್ಯವಿದ್ದಾರೆ. ವ್ಯಾಟ್ಸ್ಆ್ಯಪ್ ನಲ್ಲಿ ತನ್ನ ಬೆಂಬಲಿಗರೊಂದಿಗೆ ನೆರವಾಗಿ ಸಂವಹನ ನಡೆಸಲು ಅವಕಾಶ ಒದಗಿಸುವ ವ್ಯಾಟ್ಸ್ಆ್ಯಪ್ ನೂತನ ಆವೃತ್ತಿಯಾಗಿರುವ ‘ವ್ಯಾಟ್ಸ್ಆ್ಯಪ್ ಚಾನೆಲ್’ ಅನ್ನು ಪ್ರಧಾನಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ.

ಇದೀಗ ಒಂದೇ ದಿನಕ್ಕೆ ಪ್ರದಾನಿ ಮೋದಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಪಡೆದಿದ್ದಾರೆ. ಅತ್ಯಲ್ಪ ಸಮಯದಲ್ಲಿ ವ್ಯಾಟ್ಸ್ಆ್ಯಪ್ ಚಾನೆಲ್ ಪಡೆದ ಗರಿಷ್ಠ ಫಾಲೋವರ್ಸ್ ಸಂಖ್ಯೆ ಅನ್ನೋ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಚಾನೆಲ್ ಪಾತ್ರವಾಗಿದೆ.

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಆರಂಭಿಸಿತ್ತು. ವ್ಯಾಟ್ಸ್ಆ್ಯಪ್ ಚಾನೆಲ್ ಮೂಲಕ ಅತೀ ದೊಡ್ಡ ಸಂಖ್ಯೆಯಲ್ಲಿ ಜನರನ್ನು ತಲುಪಲು ಸಾಧ್ಯವಿದೆ. ಪ್ರಧಾನಿ ಮೋದಿಯಿಂದ ನೇರವಾಗಿ ಮಾಹಿತಿಗಳು, ಯೋಜನೆಗಳು ಜನರಿಗೆ ತಲುಪಲಿದೆ.  ಜನಸಾಮಾನ್ಯರು ಈ ಚಾನಲ್‌ಗೆ ಸೇರ್ಪಡೆಯಾಗುವ ಮೂಲಕ ಪ್ರಧಾನಿ ಮೋದಿ ಅವರು ನೀಡುವ ಮಾಹಿತಿಗಳನ್ನು ಪ್ರತಿಕ್ಷಣವೂ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಟ್ವೀಟರ್‌ನಲ್ಲಿ ಮೋದಿ ಸಾಕಷ್ಟು ಸಕ್ರಿಯರಾಗಿದ್ದು, ಇದೀಗ ವಾಟ್ಸಾಪ್‌ ಚಾನಲ್‌ಗೂ ಕಾಲಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು