ಮಣಿಪುರ: ಉಖ್ರುಲ್ ಜಿಲ್ಲೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದೆ. ರಾಜ್ಯ ರಾಜಧಾನಿ ಇಂಫಾಲ್ನಿಂದ ಈಶಾನ್ಯಕ್ಕೆ 80 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಸೂಚಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಬೆಳಿಗ್ಗೆ 6.14 ರ ಸುಮಾರಿಗೆ ಪಟ್ಟಣವನ್ನು ಅಪ್ಪಳಿಸಿದ ಭೂಕಂಪವು ನೆಲದಿಂದ 10 ಕಿಮೀ ಆಳದಲ್ಲಿ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ.
Earthquake of Magnitude:4.0, Occurred on 04-02-2023, 06:14:55 IST, Lat: 25.13 & Long: 94.67, Depth: 10 Km ,Location: Ukhrul, Manipur, India for more information Download the BhooKamp App https://t.co/8Bffu7vXce@Indiametdept @ndmaindia @Dr_Mishra1966 @Ravi_MoES @OfficeOfDrJS pic.twitter.com/uyggPoBL3q
— National Center for Seismology (@NCS_Earthquake) February 4, 2023